Koppal

ಭ್ರಷ್ಟಾಚಾರ ಕರ್ಮಕಾಂಡ ದಿಂದ ಯುವಕರು ಹೊರಬರಬೇಕು, ನಿವೃತ್ತ ನ್ಯಾಯಾಧೀಶರಾದ ಅರಳಿ ನಾಗರಾಜ ಕರೆ


ಕುಷ್ಟಗಿ:12,,ನಗರದ ಬುತ್ತಿಬಸವೇಶ್ವರ ಪದವಿ ಪೂರ್ವ ಕಾಲೇಜು ವಿಶೇಷ ವಾಗಿ ಯುವ ಜಾಗೃತಿ ಅಭಿಯಾನವು ಕಾರ್ಯಕ್ರಮವು ನಾಡೋಜ ಡಾಕ್ಟರ್ ಮಹೇಶ್ ಜೋಷಿ ಅಭಿಮಾನಿಬಳಗ ಹಾಗು ಸಮೃದ್ಧಿ ಸಂಸ್ಥೆ ಸಹ ಯೋಗ ದಲ್ಲಿ ಜರಗಿತು.ದೇಶದ ಚಿತ್ತ ಯುವಜನತೆಯತ್ತ ಕುರಿತು ಸನ್ಮಾನ್ಯ ವಿಶ್ರಾಂತನ್ಯಾಯ ಮುರ್ತಿ ಅರಳಿ ನಾಗರಾಜ ಅವರು ಭ್ರಷ್ಟಾಚಾರ, ಜಾ ತಿಯತೆ, ಮತ್ತು ಅಪರಾಧಿತನ ಎಲ್ಲಿವರಿಗೆ ನಿಲ್ಲುವದಿಲ್ಲವೋ ಅಲ್ಲಿ ವರಿಗೆ ಉತ್ತಮ ಪ್ರಜಾಪ್ರಭುತ್ವ ಕಟ್ಟುವುದು ಅಸಾಧ್ಯ ವಾದದು ಎಂದರು.ಪ್ರಾಸ್ತವಿಕವಾಗಿ ನಭಿಸಾಬ್ ಕುಷ್ಟಗಿ ನುಡಿದರೆ, ಅಧ್ಯಕ್ಸತೆ ನಿಂಗಪ್ಪ ಸಜ್ಜನ ಪ್ರಾಚಾರ್ಯರು ಅವರು ವಹಿಸಿದ್ದರು. ಅತಿಥಿ ಗಳಾಗಿ ಬಸವರಾಜ್ ಯಲಿಗಾರ ಬಿ ಬಿ ಪ್ರೌಢಶಾಲೆ ಕುಷ್ಟಗಿ ಮುಖ್ಯಗುರುಗಳು ಹಾಗೂ ದೊಡ್ಡಪ್ಪ ಕೈಲವಾಡಗಿ ,ಮತ್ತಿತರು ಇದ್ದು, ರವಿ ಉಪನ್ಯಾಸಕರು ವಂದಿಸಿದರು.

 

 

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ


Leave a Reply