Belagavi

‘ತಲೆದಂಡ’ ನಾಟಕ ಪ್ರದರ್ಶನ


ಬೆಳಗಾವಿ ೨೯- ರಂಗಸAಪದ ಬೆಳಗಾವಿ ಇವರು ಇದೇ ದಿ. ೧೬ ರಂದು ಸಂಜೆ ೬ ೩೦ ಗಂಟೆಗೆ ಧಾರವಾಡದ ಸಮುದಾಯ ತಂಡದವರಿAದ ಡಾ. ಗಿರೀಶ ಕಾರ್ನಾಡ ರಚನೆಯ ಮಹಾದೇವ ಹಡಪದ ನಿರ್ದೇಶನ ಹಾಗೂ ಜೋಸೆಫ ಮಲ್ಲಾಡಿ ಸಹ ನಿರ್ದೇಶನದಲ್ಲಿ ‘ತಲೆದಂಡ’ ನಾಟಕ ಪ್ರದರ್ಶನವು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮAದಿರದಲ್ಲಿ ಪ್ರದರ್ಶನಗೊಳ್ಳಲಿದೆ.
೧೦ ನಿಮಿಷ ಮೊದಲೇ ಆಸಿನರಾಗಿರಬೇಕು. ಕೊವಿಡ್ ನಿಯಮಗಳನ್ನು ಪಾಲಿಸಬೇಕು. ೨೦೨೧-೨೨ ರ ಪ್ರೇಕ್ಷಕ ಸದಸ್ಯತ್ವ ನವೀಕರಿಸಿದವರಿಗೆ ಪ್ರವೇಶ ಉಚಿತವಾಗಿದ್ದು ಬೇರೆಯವರಿಗೆ ರೂ. ೧೦೦ ಸಹಾಯಧನವಿರುವುದಾಗಿ ರಂಗಸAಪದ ಅಧ್ಯಕ್ಷರಾದ ಡಾ. ಅರವಿಂದ ಕುಲಕರ್ಣಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Leave a Reply