Belagavi

ಅಂಕಲಗಿ  ಸುಪ್ರಸಿದ್ಧ  ಶ್ರೀ ಮಹಾಲಕ್ಷ್ಮೀ ದೇವಸ್ಥಾನದ  ವಿಜಯದಶಮಿ ಕಾರ್ಯಕ್ರಮ ಗಳು.


 ಅಂಕಲಗಿ  –   ಗುರುವಾರ  ದಿ. ೧೪-೧೦-೨೦೨೧ ರಂದು  ಸಂಜೆ ೫-೦೦ ಗಂಟೆಗೆ  ಅಂಕಲಗಿ ಮತ್ತು  ಹಣಬರಟ್ಟಿ  ಗ್ರಾಮ ದೇವತೆಯರಾದ  ಶ್ರೀ ಮಹಾಲಕ್ಷ್ಮೀ ದೇವತೆಯರ ಪಲ್ಲಕ್ಕಿಗಳೊಂದಿಗೆ ಅಗ್ನಿ ಹಾಯುವ ರೋಮಾಂಚಕ  ಕಾರ್ಯಕ್ರಮ ಜರುಗುವದು. ನಂತರ  ಸರ್ವ ಭಕ್ತಾದಿಗಳಿಗೆ ಅನ್ನಪ್ರಸಾದದ  ವ್ಯವಸ್ಥೆ  ಕಲ್ಪಿಸಲಾಗಿದೆ  ಎಂದು  ದೇವಸ್ಥಾನದ  ಪಂಚ ಕಮೀಟಿ  ತಿಳಿಸಿದೆ.

Leave a Reply