Koppal

ಗಂಗಾವತಿಯ ಮುಂದಿನ ಶಾಸಕರ ಭವಿಷ್ಯ ನುಡಿದ ವೀರಭದ್ರಪ್ಪ ನಾಯಕ್


 

ಗಂಗಾವತಿ:   ವೀರಭದ್ರಪ್ಪ ನಾಯಕ ವಾಲ್ಮೀಕಿ ಜಯಂತಿಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿ ಹೆಸರು ಹೇಳುವ ಬದಲು ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹೆಸರು ಹೇಳಿದ ವೀರಭದ್ರಪ್ಪ ನಾಯಕ್

ಮುಂದಿನ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಭವಿಷ್ಯ ನುಡಿದ ವೀರಭದ್ರಪ್ಪ ನಾಯಕ

 

ಹನುಮೇಶ ಭಠಾರಿ

ಗಂಗಾವತಿ.


Leave a Reply