Belagavi

ಹೆಮ್ಮೆಯ ಕನ್ನಡತಿ ಪ್ರಶಸ್ತಿ ಡಾ. ಹೇಮಾವತಿ ಸೊನೊಳ್ಳಿ


ಬೆಳಗಾವಿ: ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ ಹೇಮಾವತಿ ಸೊನೊಳ್ಳಿ ಇವರಿಗೆ ಇವರ ಶೈಕ್ಷಣಿಕ ಸಾಹಿತ್ಯಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಚೇತನ ಪೌಂಡೇಶನ್ ಧಾರವಾಡದ ವಿದ್ಯಾವರ್ಧಕ ಸಂಘದ ಭವನದಲ್ಲಿ ಡಾ ಬಿ  ಸಿ  ಜವಳಿ ವೇದಿಕೆಯಲ್ಲಿ  ಹಮ್ಮಿಕೊಂಡ ದಸರಾ ಉತ್ಸವ ಕಾರ್ಯಕ್ರಮದಲ್ಲಿ  ಹೆಮ್ಮೆಯ ಕನ್ನಡತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸರ್ವಾಧ್ಯಕ್ಷರಾದ ಶೋಭಾ ಬಸವರಾಜ ಮೇಟಿ ಚಿನ್ಮಯಿ ಪಾಟೀಲ ಸುರೇಶ ಕೋರಕೊಪ್ಪ ಚಂದ್ರಶೇಖರ ಮಾಡಲಗೇರಿ  ಮುಂತಾದ ಗಣ್ಯರು ಉಪಸ್ಥಿತರಿದ್ದರು


Leave a Reply