Koppal

ಗ್ರಾಹಕರ ಸಂವಾದ ಕುಂದುಕೊರತೆ ಸಭೆ


ಕುಷ್ಟಗಿ:ದಿನಾಂಕ:26-10-2021 ರಂದು ಬೆಳಿಗ್ಗೆ 11ಘಂಟೆಗೆ ಕುಷ್ಟಗಿ ಉಪವಿಭಾಗದ ಕಛೇರಿಯ ಲ್ಲಿ ಗ್ರಾಹಕರ ಕುಂದುಕೊರತೆ ಸಭೆ ಹಾಗೂ ವಿದ್ಯುತ್ ಸಂರಕ್ಷಣಾ ಕಾರ್ಯಕ್ರಮ ವನ್ನು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರು(ರಿ) ಕಾರ್ಯ ಮತ್ತು ಪಾಲನೆ ಉಪವಿಭಾಗ ಜೆಸ್ಕಾಂ ಕುಷ್ಟಗಿ ಇವರ ಅಧ್ಯಕ್ಷ ತೆಯಲ್ಲಿ ಆಯೋಜಿಸಲಾಗಿದೆ.ಕಾರಣ ಮೇಲೆ ತಿಳಿಸಿದ ಸಮಯಕ್ಕೆ ಸಾರ್ವಜನಿಕರು ಕುಷ್ಟಗಿ ಉಪವಿಭಾಗ ಕಛೇರಿಗೆ ಬಂದು ಕುಂದು ಕೊರತೆಯ ಬಗ್ಗೆ ಚರ್ಚಿಸಲು, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರು(ರಿ) ಕಾರ್ಯ ಮತ್ತು ಪಾಲನೆ ಉಪವಿಭಾಗ ಗು.ವಿ.ಸ.ಕಂ.ನಿ.ಕುಷ್ಟಗಿರವರು ಗ್ರಾಹಕರಲ್ಲಿ ವಿನಂತಿಸಿದ್ದಾರೆ.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply