Belagavi

ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಸ್ವಾಗತಿಸಿ ಧನಂಜಯ ಜಾಧವ


ಬೆಳಗಾವಿ: ಕಳೆದ 20 ತಿಂಗಳಿಂದ ಬಂದ್ ಆಗಿದ್ದ ಪ್ರಾಥಮೀಕ ಶಾಲೆಗಳು ಕೋರೊನಾ ಮಹಾಮಾರಿ ಪ್ರಕರಣಗಳ ಪ್ರಮಾಣ ಕಡಿಮೆಯಾದ ಬಳಿಕ ಇಂದು ಸೋಮವಾರ ಮತ್ತೆ ಪ್ರಾರಂಭವಾದವು.

ಹಿಂಡಲಗಾದಲ್ಲಿ ಸರಕಾರಿ ಪ್ರಾಥಮೀಕ ಕನ್ನಡ ಹಾಗೂ ಮರಾಠಿ ಶಾಲೆಗಳಿಗೆ ಆಗಮಿಸುವ ವಿಧ್ಯಾರ್ಥೀಯರಿಗೆ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ವತಿಯಿಂದ ಸ್ವಾಗತಿಸಲಾಯಿತು. ಮುಂಜಾನೆ 8 ಘಂಟೆಯಿಂದ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ ಇವರ ನೇತೃತ್ವದಲ್ಲಿ ಎರಡು ಶಾಲೆಗಳ ಸ್ವಚ್ಛತೆ, ರಂಗೋಳಿ. ಹುವಿನ್ ಹಾಸಿಗೆ, ಬಲೂನಿನ ಕಮಾನ ಹಾಗು ಚೌಕಲೇಟ ವಿತರಣೆ ಮಾಡಿ ವಿಧ್ಯಾರ್ಥೀಯರ ಹುವಿನ ಸುರಿಮಳೆಮಾಡಿ ಸ್ವಾಗತಿಸಲಾಯಿತ್ತು.

ಈ ಸಮಯದಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷರು ಧನಂಜಯ ಜಾಧವ ಇವರು ಮನೆಯಲಿಯೆ ಕುಳಿತಿರುವ ಒಂದನೆಯ ತರಗತಿಯಿಂದ 5 ತರಗತಿ ವಿಧ್ಯಾರ್ಥೀಗಳ ಪ್ರೋತ್ಸಾಹ ಹೆಚ್ಚಿಸಲು ಹಾಗು ಧ್ಯರ್ಯ ತುಂಬುವ ಮತ್ತು ಮುಂದಿನ್ ಭವಿಷ್ಯದ ಬಗ್ಗೆ ಉನ್ನತ ಶಿಕ್ಷಣವನ್ನು ದೊರೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾಥಮೀಕ ಮರಾಠಿ ಶಾಲೆಯ ಮುಖ್ಯಪ್ರಾಧ್ಯಾಪಕ ಬಿ.ಎನ್. ಬಾಳೆಕುಂದ್ರಿ, ಮಾಜಿ ಶಾಸಕ. ಮನೋಹರ ಕಡೋಲಕರ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರ ಹಾಗು ಸದಸ್ಯರಾದ ರಾಮಚಂದ್ರ ಮನ್ನೋಳಕರ, ಮಂಡಳ ಪ್ರಧಾನ ಕಾರ್ಯದರ್ಶಿ ಪಂಕಜ ಘಾಡಿ, ಮಂಡಳ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗ್ಯಶ್ರೀ ಕೋಕಿತಕರ್, ಶ್ವೆತಾ ಜಗದಾಳೆ, ನಾರಾಯಣ ಪಾಟೀಲ, ರಾಜು ಪಾಟೀಲ, ಸುರೇಶ ಘೋರಪಡೆ, ಗುರು ಹಲಗತ್ತಿ, ಲಕ್ಷ್ಮಣ ಪಾಟೀಲ, ಪರಶರಾಮ ಪಾಟೀಲ, ಯತೇಶ ಹೆಬ್ಬಾಳಕರ, ಲಕ್ಷ್ಮಣ ಗೋಜಗೆಕರ, ಜೋತಿಬಾ ಪಾಟೀಲ, ಕನ್ನಡ ಶಾಲೆಯ ಮುಖ್ಯಪ್ರಾಧ್ಯಾಪಕ ವಿ.ಜಿ ಕರ್ರೆರುದ್ರನ್ನವರ, ಸರಕಾರಿ ಶಾಲೆಯ ಮುಖ್ಯಪ್ರಾಧ್ಯಾಪಕಿ ಬಿ.ಎನ್. ಬಾಳೆಕುಂದ್ರಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಮಕರಂದ ಲಾಡ, ರಮೇಶ ಪಾವಶೆ, ಪ್ರಕಾಶ ಆಪಟೆಕರ, ಲಕ್ಷ್ಮೀ ಸಾಳುಂಖೆ, ಉಜ್ವಲಾ ಶಹಾಪೂರಕರ, ಆಶಾ ಮೋದಗೆಕರ, ಸ್ಮೀತಾ ಅತವಾಡಕರ, ದೀಪಾ ಪಾಖರೇ, ಗ್ರಾಮ ಪಂಚಾಯತ ಸದಸ್ಯೆ ಸುಮನ ರಾಜಗೋಳಕರ, ಲಕ್ಷ್ಮೀ ಪರಮೆಕರ, ಕಾಂಚನ್ ಹದಿನಮನಿ ಹಾಗು ಇತರ್ ಬಿಜೆಪಿ ಕಾರ್ಯಕರ್ತರು ಉಪಸ್ಥಿತಿರಿದರು.


Leave a Reply