Uncategorized

ಕೇಂದ್ರ ಲಲಿತ ಕಲಾ ಅಕಾಡೆಮಿ ಸಂಯೋಜಕರಿಗೆ ಸನ್ಮಾನ


ಧಾರವಾಡ: ಕೇಂದ್ರ ಸರ್ಕಾರದ ಲಲಿತ ಕಲಾ ಅಕಾಡೆಮಿಯ ದಕ್ಷಿಣ ಭಾರತದ ಪ್ರಾದೇಶಿಕ ಕೇಂದ್ರದ ಹುಬ್ಬಳ್ಳಿ-ಧಾರವಾಡದ ಪ್ರಾದೇಶಿಕ ಕಚೇರಿಯ ನೂತನ ಸಂಯೋಜಕರಾಗಿ ಆಯ್ಕೆಯಾಗಿರುವ ಶ್ರೀನಿವಾಸ ಶಾಸ್ತಿç ಅವರನ್ನು ಹಿರಿಯ ವಕೀಲ ಮಲ್ಲಿಕಾರ್ಜುನ ಕಾಂಬಳೆ, ವಕೀಲ ಮಂಜುನಾಥ ಶಂಕು, ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಉಪನ್ಯಾಸಕ ಡಾ. ರಾಜು ಜಯಪ್ಪಗೋಳ್ ವಿರೋಚನ ಕಾಂಬಳೆ, ಅಂಜು ಕಾಂಬಳೆ ಮುಂತಾದವರು ಸನ್ಮಾನಿಸಿ, ಅಭಿನಂದಿಸಿದರು.


Leave a Reply