Belagavi

ಅ. 29ರಂದು ದತ್ತಿ ಕಾರ್ಯಕ್ರಮ


ಬೆಳಗಾವಿ: ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ವತಿಯಿಂದ ಅಕ್ಟೋಬರ್ 29ರಂದು ಮಧ್ಯಾಹ್ನ 3 ಘಂಟೆಗೆ ಕನ್ನಡ ಸಾಹಿತ್ಯ ಭವನದಲ್ಲಿ ದತ್ತಿ ಕಾರ್ಯಕ್ರಮ ನಡೆಯಲಿದೆ.

ದತ್ತಿ ದಾನಿಗಳಾದ ದಿ.ವಿಶಾಲ ಎಸ್ ಹೇರೇಕರವ, ಸರಳಾ ಹೇರೇಕರ, ಸುನಂದಾ ಮೂಳೆ, ದಿ. ದುಂಡಪ್ಪ ಖಡಬಡಿ, ಜಯಶ್ರೀ, ದಿ. ದುರದುಂಡೇಶ್ವರ, ಸಿದ್ದಯ್ಯಾ ಮಲ್ಲಾಪುರ, ಸುಮಿತ್ರಾ ಮಲ್ಲಾಪುರ, ದಿ. ಮೃಣಾಲಿನಿ ಅಂಗಡಿ,

ದತ್ತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ಹೇಮಾವತಿ ಸೊನೊಳ್ಳಿ ವಹಿಸಿದ್ದಾರೆ. ಉಪನ್ಯಾಸಕರಾಗಿ ಪ್ರೊ.ವಿಜಯಲಕ್ಮೀ ಪುಟ್ಟಿ. ಪ್ರಾಧ್ಯಾಪಕರು ಮರಾಠಾ ಮಂಡಳಿ ಪದವಿ ಮಹಾವಿದ್ಯಾಲಯ ಬೆಳಗಾವಿ ಇವರು ಆಗಮಿಸಲಿದ್ದಾರೆ. ಆಶಾ ಕಡಪಟ್ಟಿ, ಹಮೀದಾ ಬೇಗಂ ದೇಸಾಯಿ, ರಾಜನಂದ ಗಾರ್ಗಿ ಹಾಜರಿರವರು ಎಂದು ಕಾರ್ಯದರ್ಶಿ ಇಂದರಾ ಮೋಟೆಬೆನ್ನೂರ ಪ್ರಕಟನೆಗೆ ತಿಳಿಸಿದ್ದಾರೆ.


Leave a Reply