vijayapur

ಸಿಂದಗಿ ಉಪಚುನಾವಣೆ : ಸಾಮಾಜಿಕ ಜಾಲತಾಣದಲ್ಲಿ ಹಣ ಹಂಚುತ್ತಿರುವ ದೃಶ್ಯ


ವಿಜಯಪುರ:ಅ.೨೯: ಜಿಲ್ಲೆಯ ಸಿಂದಗಿ ವಿಧಾನಸಭಾ ಉಪಚುನಾವಣೆಗೆ ಸಂಬAಧಿಸಿದAತೆ ಡಂಬಳ ಗ್ರಾಮದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗ್ರಾಮದಲ್ಲಿ ಹಣ ಹಂಚುತ್ತಿರುವುದು ಕಂಡುಬAದಿದೆ.
ಈ ವಿಷಯಕ್ಕೆ ಸಂಬAಧಿಸಿದAತೆ ಎಫ್.ಎಸ್.ಟಿ-೧೬ ಅವರು ದೂರಿಗೆ ಸಂಬAಧಿಸಿದAತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಪ್ರಯುಕ್ತ ಸ್ವಯಂಪ್ರೇರಿತರಾಗಿ ಕಲಕೇರಿ ಪೊಲೀಸ್ ಠಾಣೆಯಲ್ಲಿ ಎಫ್.ಆಯ್.ಆರ್ ಸಂ: ೧೩೩/೨೦೨೧ ದಿ. ೨೮-೧೦-೨೦೨೧ ರ ಪ್ರಕಾರ ದೂರು ದಾಖಲಿಸಿದ್ದಾರೆ ಎಂದು ಸಿಂದಗಿ ಚುನಾವಣಾಧಿಕಾರಿ ರಾಹುಲ್ ಶಿಂಧೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply