Koppal

ಗುಮಗೇರಾ ಗ್ರಾಮಸ್ಥರಿಂದ ಪುನೀತ್ ರಾಜಕುಮಾರ್ ಅಗಲಿಕೆಗೆ ತೀವ್ರ ಸಂತಾಪ


ಕುಷ್ಟಗಿ:ಡಾ.ರಾಜಕುಮಾರ ಅವರ ಕಿರಿಯ ಪುತ್ರರಾಗಿದ್ದ ಪುನೀತ್ ರಾಜಕುಮಾರ ಕಿರಿಯ ವಯಸ್ಸಿನ ಲ್ಲಿಯೇ ತಂದೆಯೊಂದಿಗೆ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.ಅತ್ಯಂತ ಕ್ರಿಯಾಶೀಲ ಉತ್ಸಾಹಿಯಾಗಿದ್ದ ಪುನೀತ್ ರಾಜಕುಮಾರ್ .ಚಿಕ್ಕವಯಸ್ಸಿನಲ್ಲೇ ಹೃದಯಾಘಾತಕ್ಕೆ ಒಳಗಾಗಿ ಅಗಲಿರುವುದು ನೋವಿನ ಸಂಗತಿಯಾಗಿದೆ.ಆ ಭಗವಂತ ಅವರ ಪವಿತ್ರ ಆತ್ಮಕ್ಕೆ ಚಿರಶಾಂತಿ ನೀಡಲಿ .ಅವರ ಅಗಲಿಕೆಯಿಂದ ಸಹಿಸುವ ಶಕ್ತಿ ಯನ್ನು ಅವರ ಕುಟುಂಬ ವರ್ಗಕ್ಕೆ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ನೀಡಲಿ ಎಂದು ಭಗವಂತನಲ್ಲಿ ಗುಮಗೇರಾ ಗ್ರಾಮಸ್ಥರು ಪ್ರಾರ್ಥಿಸಿದ್ದಾರೆ.

ಆರ್ ಶರಣಪ್ಪ ಗುಮಗೇರಾ
ಗಡಿ ಕನ್ನಡಿಗ ಕೊಪ್ಪಳ


Leave a Reply