Belagavi

20 ಸಾವಿರ ಮನೆಗಳಿಗೆ ದೀಪಾವಳಿ ಹಬ್ಬದ ನಿಮಿತ್ತ ಉಚಿತ ಅಷ್ಟಗಂಧ ವಿತರಣೆ


ಬೆಳಗಾವಿ: ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ವತಿಯಿಂದ ಕರ್ಯಕರ್ತರು ಕಳೆದ ಎಂಟು ದಿನಗಳಿಂದ 90 ಗ್ರಾಮಗಳ ಪೈಕಿ 20 ಸಾವಿರ ಮನೆಗಳಿಗೆ ದೀಪಾವಳಿಯ ಹಬ್ಬದ ನಿಮಿತ್ತ ಉಚಿತವಾಗಿ ಅಷ್ಟಗಂಧವನ್ನು ವಿತರಿಸಲಾಯಿತ್ತು.

ಬೆಳಗಾವಿಯ ಗಣೆಶಪೂರ, ಜ್ಯೋತೀ ನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಿಹಿ ತಿಂಡಿ ಹಾಗು ಅಷ್ಟಗಂಧವನ್ನು ಕೊಡಲಾಯಿತು.

ಈ ವೇಳೆ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ದಿಪಾವಳಿಯಲ್ಲಿ ಹಬ್ಬದ ಮಹತ್ವವನ್ನು ತಿಳಿಸುವ ಸಲುವಾಗಿ ಅಷ್ಟಗಂಧ ಮನೆಮನೆಗೆ ತಲಪಿಸುವ ಕಾರ್ಯಮಾಡಿದೆವೆ. ಜ್ಯೋತೀ ನಗರದಲ್ಲಿಯ ನಿವಾಸಿಗಳು ಬೆಳಗಾವಿಯ ಮಹಾನಗರ ಹಾಗು ಸುತ್ತಮುತ್ತಲ್ಲಿನ ಕಸವನ್ನು ತೆಗೆದುಕೊಂಡು ಹೊಗಿ ಪರಿಸರ ಸ್ವಚ್ಛ ಗೊಳಿಸುತ್ತಾರೆ, ಬಡವರಿರುವರಿಂದ ಹೆಳಿಕೊಳ್ಳುವ ಹಾಗೆ ದೀಪಾವಳಿ ಹಬ್ಬವನ್ನು ಆಚರಿಸುವದಿಲ್ಲ ಆದಕಾರಣ ಬಿಜೆಪಿ ಗ್ರಾಮೀಣ ಮಂಡಳ ವತಿಯಿಂದ ಸಿಹಿತಿಂಡಿ ಹಾಗು ಅಷ್ಟಗಂಧವನ್ನು ವಿತರಣೆ ಮಾಡಿದೆವೆಂದು ಮತ್ತು ದೀಪಾವಳಿ ಹಬ್ಬದ ಎಲ್ಲರಿಗು ಶುಭಾಶಯಗಳನ್ನು ಹೆಳಿದರು.

ಈ ಕಾರ್ಯಕ್ರಮವನ್ನು ಗ್ರಾಮೀಣ ಮಂಡಳ ಪ್ರಧಾನ ಕಾರ್ಯದರ್ಶೀ ಪಂಕಜ ಘಾಡಿ ಮತ್ತು ಬಸವರಾಜ ಧಮನಗಿ, ಮಂಡಳ ಕಾರ್ಯಾಲಯ ಕಾರ್ಯದರ್ಶೀ ನಾರಾಯಣ ಪಾಟೀಲ, ಯತ್ತೆಶ ಹೆಬ್ಬಾಳಕರ, ಅನೀಲ್ ಪಾತೀಲ, ಪ್ರದೀಪ ಪಾಟೀಲ, ಭುಜಂಗ ಸಾಲಗುಡೆ, ಲಿಂಗರಾಜ ಹಿರೇಮಠ, ಭಾಗ್ಯಶ್ರೀ ಕೊಕಿತಕರ, ಭರಮಾ ಗೊಮ್ಮಾನ್ನಾಚೆ, ತಿಪ್ಪಾಜಿ ಮೋರೆ, ಪರಶರಾಮ ಶೀಂದೆ, ಮಾರುತಿ ಲೊಕುರ, ಸಿದ್ಧಾಪ್ಪಾ ಹುಕ್ಕೆರಿ, ಮಿಥಿಲ ಜಾಧವ, ಸುರೇಶ ಘೊರಪಡೆ, ಗುರುರಾಜ ಹಲಗತ್ತಿ, ಅಜಯ ಕುರಬರ, ಲಕ್ಷ್ಮಣ ಗೋಜಗೆಕರ, ಒಂಕಾರ ಪಾಟೀಲ, ಸಾಗರ ಪಾಟೀಲ ಹಾಗು ಇತರ್ ಕಾರ್ಯಕರ್ತರು ಉಪಸ್ಥಿಥರಿದರು.


Leave a Reply