Belagavi

ಕೃಷಿ ಕೇಲಸಕ್ಕೆ ಅನಕೊಲ ಕಲ್ಪಿಸಿದ ರೈತರಿಗೆ ಮಾನವಿಯತೆಯ ಸನ್ಮಾನ


ಸವದತ್ತಿ: ೩ ಕೃಷೀ ಕೇಲಸಕ್ಕೆ ಅನಕೊಲ ಕಲ್ಪಿಸಿದ ರೈತರಿಗೆ ಮಾನವಿಯತೆಯ ಸನ್ಮಾನ ಕಾರ್ಯಕ್ರಮವು ಸ್ಥಳಿಯ ಸಬನಿಸಗಲ್ಲಿ ದತ್ತಾತ್ರೇಯ ದೇವಸ್ಥಾನದಲ್ಲಿ ಮಧಸೂಧನ ಸಬನೀಸ ಮಾಜಿ ಶಾಸಕರ ಪುತ್ರ ಸದಾಶಿವ ಕೌಜಲಗಿ.ಚಂದ್ರು ಶ್ಯಾಮರಾಯನವರ. ಗುರುನಾಥ ಅಮಠೆ. ಬಸವರಾಜ ಪಂತಿ ಇವರೆಲ್ಲರೂ ಸೇರಿಕೊಂಡು ತಮ್ಮ ತಮ್ಮ ಜಮೀನುಗಳಿಗೆ ಮಲಪ್ರಭಾನದಿಯಿಂದ ಪೈಪಲೈನ ಮುಖಾಂತರ ನೀರು ಸರಬರಾಜು ಮಾಡಿಕೊಳ್ಳಲು ಪೈಪಲೈನಗಳನ್ನು ಹಾಕುವ ಸಂದರ್ಭದಲ್ಲಿ ಅವರಿಗೆ ತಮ್ಮ ಜಮಿನುಗಳಲ್ಲಿ ಹಾಕಲು ಅವಕಾಶ ಮಾಡಿಕೊಟ್ಟ ಎಲ್ಲ ರೈತರಿಗೂ ಸನ್ಮಾನಿಸಿ ಗೌರವಿಸಿದರು
ಈ ಒಂದು ಸನ್ಮಾನ ಸಮಾರಂಭದಲ್ಲಿ ನ್ಯಾಧಿಶರಾದ ಸುರೇಶ ಒಂಟಗೂಡಿ. ಸದಾಶಿವ ಕೌಜಲಗಿ.ನ್ಯಾಯವಾದಿಗಳಾದ ಸಂಜೀವ ಜಾಲೀಕೊಪ್ಪ ಎಸ್ ಬಿ ಹೂಲಿಕಟ್ಟಿ. ಬಾಬು ಎಲಿಗಾರ. ಡಾಕ್ಟರ ಶ್ರೀಪಾದ ಸಬನೀಸ .ಪಿ ಎಮ ಹಂಪಣ್ಣವರ. ಡಾಕ್ಟರ ಚೀದಂಬರ ಕುಲಕರ್ಣಿ ಗಿರೀಶ ಮುನವಳ್ಳಿ. ಸಬನೀಸ ಕುಟುಂಬ ಪರಿವಾರ ದವರು ಅಥಿತಿಗಳಾಗಿ ಆಗಮೀಸಿದ್ದರು
ಬೇಟಸೂರು ಚೀದಂಬರೇಶ್ವರ ದೇವಸ್ಥಾನದ ಎಚ್ ಡಿ ಠಕ್ಕಳಕಿ ಯವರು ಸಮಾರಂಭದ ದಿವ್ಯಸಾನಿದ್ಯ ವಹಿಸಿದ್ದರು ಈ ಸಮಾರಂಭದಲ್ಲಿ ಭಾಗವಹಿಸಿ ಎಲ್ಲ ರೈತರಿಗೂ ಭೂಜನ ಕೊಟವನ್ನು ಎರ್ಪಡಿಸಲಾಗಿತ್ತು


Leave a Reply