Belagavi

ಬೈಲಹೊಂಗಲ ೭ ರಂದು ಚುಟುಕು ಕವಿಗೋಷ್ಠಿ


ಬೈಲಹೊಂಗಲ ೩: ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಬರುವ ರವಿವಾರ ದಿನಾಂಕ ೭-೧೧- ೨೦೨೧ ರಂದು ಮುಂಜಾನೆ ೧೧ ಗಂಟೆಗೆ ನಗರದ ಹೊಸೂರು ರಸ್ತೆಯಲ್ಲಿರುವ ಶ್ರೀ ಭಗಳಂಭಾದೇವಿ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ, ಚುಟುಕು ಕವಿಗೋಷ್ಠಿ ಹಾಗೂ ಶಿವಶರಣೆ ಲಿಂ. ಬಸಮ್ಮಾ ತಾಯಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಪೂಜ್ಯ ಶ್ರೀ ವೀರೇಶ ಸ್ವಾಮಿಗಳವರ ಸಾನಿಧ್ಯದಲ್ಲಿ ಏರ್ಪಡಿಸಲಾಗಿದೆ.

ಚುಟುಕು ಸಾಹಿತ್ಯ ಪರಿಷತ್ತಿನ ಸಾಹಿತಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಚುಟುಕು ಕವನಗಳನ್ನು ಮಂಡಿಸಬೇಕೆAದು ತಾಲೂಕಾ ಚು.ಸಾ.ಪ. ಅಧ್ಯಕ್ಷ ಮಹಾಂತೇಶ ರೇಶ್ಮಿ ತಿಳಿಸಿದ್ದಾರೆ.


Leave a Reply