vijayapur

ವಿಧಾನ ಪರಿಷತ್ ಚುನಾವಣೆ : ಇಂದು ಯಾವುದೇ ನಾಮಪತ್ರ ಸ್ವೀಕೃತವಾಗಿಲ್ಲ


ವಿಜಯಪುರ : ನ.೧೬ : ಮಾನ್ಯ ಭಾರತ ಚುನಾವಣಾ ಆಯೋಗದ ಪತ್ರಿಕಾ ಹೇಳಿಕೆಯಂತೆ ದಿನಾಂಕ:೦೯-೧೧-೨೦೨೧ ರ ಪ್ರಕಾರ ೦೩-ಬಿಜಾಪುರ ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿAದ ದೈವಾರ್ಷಿಕ ಚುನಾವಣೆ-೨೦೨೧ ಚುನಾವಣೆಗೆ ಇಂದು ದಿನಾಂಕ: ೧೬-೧೧-೨೦೨೧ ರಂದು ಚುನಾವಣಾ ತಿಳುವಳಿಕೆ ಪ್ರಪತ್ರ-೦೧ ನ್ನು ಹೊರಡಿಸಲಾಗಿದ್ದು, ದಿನಾಂಕ:೧೬-೧೧-೨೦೨೧ ರಂದು ಯಾವುದೇ ನಾಮಪತ್ರ ಸ್ವೀಕೃತವಾಗಿರುವುದಿಲ್ಲಾ ಎಂದು ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಪಿ.ಸುನೀಲಕುಮಾರ್ ಅವರು ತಿಳಿಸಿದ್ದಾರೆ.


Leave a Reply