Uncategorized

ಭಾರತೀಯ ಜನತಾ ಪಾರ್ಟಿ ಲಿಂಗಸಗೂರು ಮಂಡಲ, ವತಿಯಿಂದ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ


ಲಿಂಗಸಗೂರು :ಶ್ರೀ ಕುಪ್ಪಿಸ್ವಾಮಿ ದೇವಸ್ಥಾನ ಕಸಬಾ ಲಿಂಗಸಗೂರುನಲ್ಲಿ
ನೆರವೇರಿಸಲಾಯಿತು
ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷರಾದ ಈಶ್ವರ ವಜ್ಜಲ್, ಅವರು ಪರಿಸರದ ಕಾಳಜಿ ಮತ್ತು ಪರಿಸರವನ್ನು ಹೇಗೆ ರಕ್ಷಿಸಬೇಕು ಪರಿಸರ ನಮ್ಮನ್ನು ಎಗೆ ರಕ್ಷಣೆ ಮಾಡುತ್ತೆ ಎಂಬುದು ತಿಳಿಸಿದರು ಪರಿಸರದ ಕಾಳಜಿ ಎಲ್ಲರಲ್ಲಿ ಇರಬೇಕು ಎಂಬ ಉದ್ದೇಶದಿಂದ ಕೆಲ ಗ್ರಾಮದಲ್ಲಿ ಪರಿಸರದ ಜಾಗೃತಿಯನ್ನು ಮೂಡಿಸುತ್ತ ಮತ್ತು ಕೆಲ ಯುವಕರಿಗೆ ಸ್ಫೂರ್ತಿದಾಯಕರಾಗಿದ್ದರೆ.ಈ ಸಂದರ್ಭದಲ್ಲಿ. ಪ್ರಭುಸ್ವಾಮಿ ಭೀಮಣ್ಣ ಹಿರೇಮನಿ.ಅನಂತ ದಾಸ್. ಸುರೇಶ್ ಮೇಟಿ, ಕುಮಾರ್ ಹಿರೇಮನಿ. ಕೃಷ್ಣ. ರವಿಕುಮಾರ್. ಭೋವಿ ಹಾಗೂ ಬಾರತಿಯ ಜನತಾ ಪಕ್ಷದ ನಾಯಕರು ಮುಖಂಡರು ಇನ್ನಿತರ ಕಾರ್ಯಕರ್ತರು. ಉಪಸ್ಥಿತರಿದ್ದರು.

ವರದಿಗಾರರು:ವೀರಭದ್ರಯ್ಯ.
ಬಿ.ಹಿರೇಮಠ.ಲಿಂಗಸಗೂರು.
9980469197-9110863610


Leave a Reply