Belagavi

ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ನಗರದ ಹಲವೆಡೆ ಶಾಸಕ ಅನಿಲ ಬೆನಕೆ ಸಭೆ


ಬೆಳಗಾವಿ: ದಿÀ ೨೩ ರಂದು ಬೆಳಗಾವಿ ಉತ್ತರ ಮಂಡಳದ ವತಿಯಿಂದ ಮಹಾಶಕ್ತಿ ಕೇಂದ್ರದ ನಂ. ೫ ಕಣಬರ್ಗಿಯಲ್ಲಿ ಭೂತ ಮಟ್ಟದಲ್ಲಿ ಸಭೆ ಮಾಡಲಾಯಿತು.
ಪಕ್ಷದ ಶಸಕ್ತಿಕರಣ ವಾರ್ಡ ಬೂತಗಳ ಕಾರ್ಯಕರ್ತರೋಂದಿಗೆ ಶಾಸಕ ಅನಿಲ ಬೆನಕೆ ಚರ್ಚೆ ನೀಡಿಸಿ ಶಕ್ತಿಕೇಂದ್ರದಲ್ಲಿ ಇರುವ ಜನರ ಸಮಸ್ಯೆಗಳ ಬಗ್ಗೆ ಸಭೆ ನಡೆಸಲಾಯಿತು. ಜನರ ಕುಂದುಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ಸಭೆ ಆಯೋಜಿಸಲಾಗಿದ್ದು.
ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗ ಸಹ ಸಂಘಟನ ಪ್ರಧಾನ ಕಾರ್ಯದರ್ಶಿ ಶ್ರೀ. ಜಯಪ್ರಕಾಶ ಜಿ., ಉತ್ತರ ಮಂಡಳದ ಅಧ್ಯಕ್ಷರು ಶ್ರೀ. ಪಾಂಡುರAಗ ಧಾಮನೆಕರ, ಮಹಾನಗರದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ. ಮುರಗೇಂದ್ರಗೌಡ ಪಾಟೀಲ, ಬೆಳಗಾವಿ ಉತ್ತರ ಮಂಡಳದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ವಿಜಯ ಕೊಡಗಾನೂರ, ಶ್ರೀ. ಈರಯ್ಯಾ ಖೋತ ಕಾರ್ಯದರ್ಶಿ ಶ್ರೀ. ವಿನೋದ ಲಂಗೋಟಿ, ಮಹಾನಗರ ಸಾಮಾಜಿಕ ಜಾಲತಾಣ ಸಂಚಾಲಕರಾದ ಶ್ರೀ. ಕೇದಾರನಾಥ ಜೋರಾಪುರ, ಸಹ ಸಂಚಾಲಕ ಶ್ರೀ. ಮಂಜುನಾಥ ಭಜಂತ್ರಿ, ಮಹಾಶಕ್ತಿಕೇಂದ್ರ ಪ್ರಮುಖ ಬಿ.ಬಿ. ಪಾಟೀಲ, ಬೂತ ಅಧ್ಯಕ್ಷರು ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.


Leave a Reply