Koppal

ಕಲುಷಿತ ಆಹಾರ ಸೇವಿಸಿದ ನಿಡಶೇಸಿ ಮುರಾರ್ಜಿ ವಸತಿ ಶಾಲಾ ಮಕ್ಕಳು- ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು


ಕುಷ್ಟಗಿ :ನಿಡಶೇಸಿ ಮುರಾರ್ಜಿ ವಸತಿ ಶಾಲೆಯ ಮಕ್ಕಳು ಇಂದು ಬೆಳಿಗ್ಗೆ ಉಪಹಾರ ಸೇವಿಸುವ ಸಂದರ್ಭದಲ್ಲಿ ಆದ ಘಟನೆ.

ಸುಮಾರು 20 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಕುಷ್ಟಗಿ ತಾಲೂಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಧ್ಯಾರ್ಥಿಗಳು

ಮೇಲ್ನೋಟಕ್ಕೆ ಆಹಾರ ಪದಾರ್ಥಗಳಲ್ಲಿ ಸರಿಯಾಗಿ ಸ್ವಚ್ಚ ತೆ ಇಲ್ಲದೆ ಮಕ್ಕಳು ಆಹಾರ ಸೇವಿಸಿ ದ್ದಾರೆ ಎಂದು ಹೇಳಲಾಗುತ್ತಿದೆ.

ಇಂದು ಬೆಳಿಗ್ಗೆ ಇಡ್ಲಿ ಸಾಂಬರ ಸೇವಿಸಿದ ಮಕ್ಕಳು

ಆಹಾರ ಪದಾರ್ಥದಲ್ಲಿ ನುಷಿ,ಪಿನ್ನ ಹಾಗೂ ಕಸ ಕಡ್ಡಿ ಇತ್ತು ಎಂದು ಕೆಲವಿಷ್ಟು ಮಕ್ಕಳ ಪಾಲಕರು ಹೇಳುತ್ತಿದ್ದಾರೆ.ನಿಖರ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.

ಆಸ್ಪತ್ರೆಗೆ ಕುಷ್ಟಗಿ ತಹಶೀಲ್ದಾರ ಎಂ ಸಿದ್ದೇಶ .ಬೇಟಿ ಮಕ್ಕಳಿಂದ ಮಾಹಿತಿ ಪಡೆದರು.ನಂತರ ತಾಲೂಕ ಪಂಚಾಯತ ಇಒ ಜಯರಾಮ ಚವ್ಹಾಣ, ಬಿಇಒ ಚನ್ನಬಸಪ್ಪ ತಾಲೂಕ ಆಡಳಿತ ಅಧಿಕಾರಿ ಆನಂದ ಗೋಟೂರ ಸೇರಿ ತಾಲೂಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply