Koppal

ಮಾಜಿ ಶಾಸಕ ದೊಡ್ಡನಗೌಡ ಎಚ್ ಪಾಟೀಲರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ ಕುಷ್ಟಗಿ ಜನತೆ


ಕುಷ್ಟಗಿ:- ಮಾಜಿ ಶಾಸಕ ಹಾಗೂ ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಗೌಡ ಮಾಟೀಲ ಇವರ ೪೮ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಸಿಹಿ ತಿನಿಸಿ ಕೇಕ್ ಕತ್ತರಿಸಿ ಸನ್ಮಾನಿಸಿ ನಮ್ಮ ನಾಯಕ ನೂರಾರು ಕಾಲ ಬಾಳಿ ಸರ್ವ ಜನಾಂಗದ ಸಮಾಜದ ಸೇವೆಯನ್ನು ಮಾಡಲು ಆ ದೇವರು ಇನ್ನು ಹೆಚ್ಚು ಹೆಚ್ಚು ಕರುಣಿಸಲೆಂದು ಹೃದಯವಂತ ಮಾಜಿ ಶಾಸಕರಿಗೆ ೪೮ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಶರಣಪ್ಪ ಚೂರಿ, ಮಾಹಾಂತೇಶ ತುರಾಯಿ, ಚಂದಪ್ಪ ಕುರಿ, ರಮೇಶ,ರಾಮಣ್ಣ, ಶರಣಪ್ಪ,ಭೀಮಣ್ಣ ಅನೀಲ, ಪವಾಡೆಪ್ಪ, ಶಂಕರ, ಗಿರೀಶ, ರಮೇಶ,ಶೇಖರ,ಎಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶೇಖರ ಎಸ್ ಗೊರೇಬಾಳ
ಕುಷ್ಟಗಿ


Leave a Reply