Belagavi

ಗೋಕಾಕನಲ್ಲಿ ಕೈಪಾಳ್ಯದ ಸಂಭ್ರಮೋತ್ಸವ


ಗೋಕಾಕ : ಬಹು ರೋಚಕತೆ ಮೂಡಿಸಿದ ಬೆಳಗಾವಿ ಎಂ.ಎಲ್.ಸಿ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅದ್ದೂರಿಯಾಗಿ ಗೆಲುವು ಸಾದಿಸಿದ ಹಿನ್ನೆಲೆಯಲ್ಲಿ ಕೈ ಕಾರ್ಯಕರ್ತರು ಸಂಬ್ರಮಿಸಿದರು.

ಗೋಕಾಕದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಹಚ್ಚಿ,ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಕಾಂಗ್ರೇಸ್ ಗೆಲುವಿಗೆ ಕಾರಣಿ ಬೂತರಾದ ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೋಳಿಗೆ ಕಾಂಗ್ರೆಸ್ ಕಾರ್ಯಕರ್ತರು ಜೈ ಕಾರ ಕೂಗಿ ಸಂಬ್ರಮಾಚರಣೆ ಮಾಡಿದರು,

ಈ ಸಂದರ್ಬದಲ್ಲಿ ಮಾತನಾಡಿದ ಕಾಂಗ್ರೇಸ್ ಮುಖಂಡ ವಿವೇಕ ಜತ್ತಿಯವರು ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಸತೀಶ ಜಾರಕಿಹೋಳಿಯವರು ಬಿಜೆಪಿ ಮತವನ್ನು 70 ಸಾವಿರದಿಂದ ಕೆವಲ 3ಸಾವಿರಕಗಕೆ ತಂದು ನಿಲ್ಲಿಸಿದ್ದಾರೆ,ಇವತ್ತಿನ ಕಾಂಗ್ರೆಸ್ ಗೆಲುವಿನ ಮಾಲೆ ಸತೀಶ ಜಾರಕಿಹೋಳಿಗೆ ಎಂದು ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರ,ಕಾರ್ಯಕರ್ತರು ಉಪಸ್ಥಿತರಿದ್ದರು.


Leave a Reply