Koppal

ಹಿರಿಯ ಸಾಹಿತಿ ಮಳಿಯಪ್ಪ ಪತ್ತಾರ ನಿಧನ


ಕುಷ್ಟಗಿ:ಮಳಿಯಪ್ಪ ಪತ್ತಾರ ವಯ್.೮೮ ಒಂದು ಹೆಣ್ಣು ಒಂದು ಗಂಡು ಮಕ್ಕಳು ಪತ್ನಿ,ಅಪಾರ ಬಂದುಬಳಗವನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಜಿಲ್ಲಾ ಗೌರವ ಕಾರ್ಯದರ್ಶಿ ರವಿಂದ್ರ ಬಾಕಳೆ ,ಅಧ್ಯಕ್ಷ ಉಮೇಶ ಹಿರೇಮಠ ,ಮಾಜಿ ಅಧ್ಯಕ್ಷ ನಟರಾಜ ಸೋನಾರ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ತಳುವಗೇರಾ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷರಾಗಿದ್ದ ಮಳಿಯಪ್ಪ ಪತ್ತಾರ ಅವರು ಅಧ್ಯಾತ್ಮಿಕ ,ಜೀವಿಯಾಗಿದ್ದರು ನಿವೃತ್ತ ಶಿಕ್ಷಕರಾಗಿ ಕಂದಕೂರ ಗ್ರಾಮದಲ್ಲಿ ನೆಲೆಸಿ ಮೂಲವ್ಯಾಧಿ ಗೆ ಔಷಧಿಯನ್ನು ನೀಡುತ್ತಿದ್ದರು.ಅವರ ಸಾವಿನಿಂದ ಕೊಪ್ಪಳ ಜಿಲ್ಲೆಗೆ ತುಂಬಲಾಗದ ನಷ್ಟ ವಾಗಿದೆ.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply