Uncategorized

ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಗಂಗಾವತಿ ಘಟಕದ ಪದಾಧಿಕಾರಿಗಳ ನೇಮಕ


ಗಂಗಾವತಿ :ಕನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೇತೃತ್ವದಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಘಟಕಗಳ ಕಾರ್ಯಕಾರಿಣಿ ಚುನಾವಣೆ ಸಂಬಂಧ ರಾಜ್ಯ ಚುನಾವಣಾಧಿಕಾರಿಗಳು ಆದೇಶದ ಮೇರೆಗೆ ಗಂಗಾವತಿ ತಾಲೂಕು ಘಟಕ ಕಾರ್ಯಕಾರಿಣಿ ಮತ್ತು ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಗುರುವಾರದಂದು ನಗರದ ಮಾಜಿ ಸಂಸದರಾದ ಶಿವರಾಮಗೌಡರ ಹಾಗೂ ಸಮಾಜದ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಯಿತು. ಗಂಗಾವತಿ ತಾಲೂಕ ಅಧ್ಯಕ್ಷರಾಗಿ, ಶಿವಪ್ಪ ಬಸಪ್ಪ ಯಲಬುರ್ಗಾ, ಉಪಾಧ್ಯಕ್ಷರಾಗಿ ಬಸವರಾಜ ಪಾಟೀಲ್, ಶರಣಪ್ಪ ಬೆಳಗೋಡು, ಪ್ರಧಾನಕಾರ್ಯದರ್ಶಿಯಾಗಿ,ಸುಭಾಸಚಂದ್ರ ತಿಪ್ಪಶೆಟ್ಟಿ ವಕೀಲರು,ಸಹಕಾರ್ಯದರ್ಶಿಗಳಾಗಿ
ಶಿವಕುಮಾರ ತಿಪ್ಪನಗೌಡ ,ಚಂದ್ರಶೇಖರ ಹೀರೂರು,ಖಜಾಂಚಿಯಾಗಿ
ಶಂಕರ ಬಾಳೇಕಾಯಿ, ಸಂಘಟನಾ ಕಾರ್ಯದರ್ಶಿಗಳಾಗಿ,
ವೀರೇಶ ಅಂಗಡಿ ,ಮಂಜುನಾಥ,ಮಹಾಂತಪ್ಪ ಜಿಲ್ಲಾಪ್ರತಿನಿಧಿಗಳಾಗಿ,
ಮಂಜುನಾಥ ಭೀಮಪ್ಪ, ವೀರೇಶ ಮುಕ್ಕಣ್ಣ ಸುಳೇಕಲ್ , ಪಾರ್ವತಮ್ಮ ಈಶಪ್ಪ.ಆರ್‌ ಅವರನ್ನು ನೇಮಕ ಮಾಡಲಾಗಿದೆ.

ಇದೇ ವೇಳೆ ಕಾರ್ಯಕಾರಿಣಿ ಸದಸ್ಯರಾಗಿ ಸಂಗಪ್ಪ ಮಲ್ಲಿಕಾರ್ಜುನ ಕಡಿ,
ನಿಜಗುಣಪ್ಪ,ಚಂದಪ್ಪ,ಎಸ್.ವೀರೇಶಪ್ಪ ವೀರಭದ್ರಪ್ಪ ,ಜಿ.ವೀರೇಶಪ್ಪ,ಅಯ್ಯನಗೌಡ,
ಮಹಾಬಳೇಶ್ವರಗೌಡ ಪಂಪನಗೌಡ ,ವಿರುಪಾಕ್ಷಗೌಡ ಪಂಪನಗೌಡ, ಸಿಎಚ್.ಮಲ್ಲನಗೌಡ ಪಂಪನಗೌಡ,ಮಲ್ಲಿಕಾರ್ಜುನ ಗಡಾದ್ , ಬಸನಗೌಡ ವೀರಭದ್ರಗೌಡ ಸಹ ನೇಮಕ ಮಾಡಲಾಯಿತು..
ಈ ಅವಿರೋಧ ಆಯ್ಕೆಯಲ್ಲಿ ಮಾಜಿ ಸಂಸದರಾದ ಶಿವರಾಮಗೌಡ, ಪ್ರಮುಖರಾದ ಕಳಕನಗೌಡ ಪಾಟೀಲ್, ವೀರೇಶಪ್ಪ ಆರಾಳ, ವೀರಭದ್ರಗೌಡ, ದಾಸವಾಳ, ವಿ.ಎಲ್.ಪಾಟೀಲ್, ಲೋಕೇಶಪ್ಪ ತಾಳೂರು, ಮಹಾಲಿಂಗಪ್ಪ ಬನ್ನಿಕೊಪ್ಪ ಇನ್ನಿತರರಿದ್ದರು

ಗಂಗಾವತಿ ವರದಿಗಾರ
(ಹನುಮೇಶ ಬಟಾರಿ)


Leave a Reply