Koppal

ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರರವರಿಗೆ ಸನ್ಮಾನ


ಲಿಂಗಸಗೂರು: ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಇತ್ತೀಚಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ಶ್ರೀ ಶರಣಗೌಡ ಪಾಟೀಲ್ ಬಯ್ಯಾಪೂರ ಅವರಿಗೆ ಯುವ ನಾಯಕ ಶ್ರೀ ವೀರೇಂದ್ರ ಪಾಟೀಲ್ ನೇತೃತ್ವದಲ್ಲಿ ಗೆಳೆಯರ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಮಹಾದೇವಪ್ಪ ನಾಗರಾಳ, ಶಿವನಗೌಡ ಪಾಟೀಲ, ಬಸನಗೌಡ ಪಾಟೀಲ, ಭೀಮಸಿಂಗ್ ನಾಯ್ಕ್, ನಿರುಪಾದಿ ಖೈರವಾಡಗಿ, ಬಸವರಾಜ ಖೈರವಾಡಗಿ, ಮಂಗಳೇಶ ಬಂಗಾರಿ, ಶಂಕರ ನಾಯ್ಕ್, ಅಮರೇಗೌಡ ಇದ್ದರು.

ವರದಿ:ವೀರಭದ್ರಯ್ಯ.ಬಿ.ಹಿರೇಮಠ.
ಲಿಂಗಸಗೂರು.


Leave a Reply