Uncategorized

ನೂತನ ವಿಧಾನ ಪರಿಷತ್ ಸದಸ್ಯರಿಗೆ ಅಭಿನಂದನೆ


ಧಾರವಾಡ: ಡಿಸೆಂಬರ್-೨೦೨೧ರಲ್ಲಿ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರದೀಪ ಶೆಟ್ಟರ ಆಯ್ಕೆಯಾಗಿದ್ದರು. ಪ್ರದೀಪ ಶೆಟ್ಟರ ಅವರಿಗೆ ಕೇಂದ್ರ ಸರ್ಕಾರದ ಲಲಿತ ಕಲಾ ಅಕಾಡೆಮಿಯ ದಕ್ಷಿಣ ಭಾರತದ ಪ್ರಾದೇಶಿಕ ಕೇಂದ್ರದ ಹುಬ್ಬಳ್ಳಿ-ಧಾರವಾಡ ಪ್ರಾದೇಶಿಕದ ಸಂಯೋಜಕ ಶ್ರೀನಿವಾಸ ಶಾಸ್ತಿç ಅವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ವಕೀಲ ಮಲ್ಲಿಕಾರ್ಜುನ ಕಾಂಬಳೆ, ವಕೀಲ ಮಂಜುನಾಥ ಶಂಕು, ಸಹಾಯಕ ಉಪನ್ಯಾಸಕ ಡಾ. ರಾಜು ಜಯಪ್ಪಗೋಳ್, ಮುಂತಾದವರು ಹಾಜರಿದ್ದರು.


Leave a Reply