Koppal

ಹುಟ್ಟು ಹಬ್ಬದ ನಿಮಿತ್ತ ಲಯನ್ಸ್ ಕ್ಲಬ್ ನ ಬುದ್ಧಿಮಾಂದ್ಯ ಮಕ್ಕಳಿಗೆ ಹಾಲು-ಹಣ್ಣು ವಿತರಣೆ


ಗಂಗಾವತಿ : ನಗರದ ಲಯನ್ಸ್ ಕ್ಲಬ್ ನಲ್ಲಿ ಪತ್ರಕರ್ತರಾದ ದೇವರಾಜ್ ಅವರ ಮಗಳು ನವ್ಯಶ್ರೀ ಹುಟ್ಟುಹಬ್ಬವನ್ನು ಬುಧವಾರದಂದು
ಅರ್ಥಪೂರ್ಣವಾಗಿ ಆಚರಿಸಿದರು. ಹುಟ್ಟು ಹಬ್ಬದ ನಿಮಿತ್ತ ಲಯನ್ಸ್ ಕ್ಲಬ್ ನ ಬುದ್ದಿಮಾಂದ್ಯ ಮಕ್ಕಳಿಗೆ ಹಾಲು-ಹಣ್ಣು ಜೊತೆಗೆ
ಬ್ರೆಡ್, ಬಿಸ್ಕೆಟ್ ನೀಡುವ ಮುಖಾಂತರ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಈರಮ್ಮ ,ಶಾರದಮ್ಮ ,ಗೌತಮಿ , ಪರಮೇಶ್ವರಿ ,ಐಶ್ವರ್ಯ ,ಗುರುರಾಜ್,ಶ್ಯಾಮ್ ಸುಂದರ್ ,ನಿತ್ಯಶ್ರೀ ಹಾಗೂ ಬುದ್ಧಿಮಾಂದ್ಯ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ
(ಹನುಮೇಶ ಬಟಾರಿ ಗಂಗಾವತಿ)


Leave a Reply