Koppal

ಎಪಿಎಂಸಿ ಕಚೇರಿಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ


ಕುಷ್ಟಗಿ: ತಾಲೂಕಿನ ಎಪಿಎಂಸಿ ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಆಚರಿಸಲಾಯಿತು.

ರೈತ ದಿನಾಚರಣೆಯನ್ನು ಕೇವಲ ರೈತರಷ್ಟೇ ಆಚರಣೆ ಮಾಡದೆ ಅನ್ನ ಬೆಳೆಯುವ ರೈತನಿಗಾಗಿ ಅನ್ನ ಉಣ್ಣುವ ವರೆಲ್ಲರೂ ಕೂಡ ಸಂಭ್ರಮದಿಂದ ಹಬ್ಬದಂತೆ ಈ ದಿನ ಆಚರಿಸಬೇಕು.ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ನಜೀರ್ ಸಾಬ್ ಮೂಲಿಮನಿ ಹೇಳಿದರು.

ಈ ಸಂದರ್ಭದಲ್ಲಿ ಮಹಾಂತೇಶ್ ಬಳಿಗಾರ್, ಶರಣಪ್ಪ ಕಮತರ್, ಮಹಾಂತಮ್ಮ ಪಾಟೀಲ್, ಪ್ರವೀಣ್, ಮಲ್ಲಪ್ಪ ಹವಾಲ್ದಾರ್, ಬಸಪ್ಪ ಅಮ್ಮಣ್ಣವರ್, ಹನುಮೇಶ್ ತುರುವಿಹಾಳ ,ವೆಂಕಟೇಶ್ ರಾಥೋಡ, ಮಂಜು ,ತಳವಾರ್ ರಾಮನಗೌಡ ಗೋನಾಳ ,ಮಲ್ಲಪ್ಪ ಬಳೂಟಗಿ, ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಮಹಮ್ಮದ್ ಸಿರಾಜುದ್ದೀನ್ ದೇವಿಂದ್ರ ಗೌಡ ಪಾಟೀಲ್ ರಮೇಶ್ ತಳ್ಳಿಕೇರಿ ಅವರಿಗೆ ಸನ್ಮಾನಿಸಲಾಯಿತು.

ಆರ್ ಶರಣಪ್ಪ ಗುಮಗೇರಾ
‌ಕೊಪ್ಪಳ


Leave a Reply