Koppal

ಅಟಲ್ ಜೀ ಹುಟ್ಟು ಹಬ್ಬದ ಪ್ರಯುಕ್ತ ಕುಷ್ಟಗಿ ಸರ್ಕಾರಿ ಆಸ್ಪತ್ರೆ ಯಲ್ಲಿ ಹಾಲು ಹಣ್ಣು ಬ್ರೆಡ್ ವಿತರಣೆ


ಕುಷ್ಟಗಿ : ಅಟಲ್ ಬಿಹಾರಿ ವಾಜಪೇಯಿ ಜಿ ಯವರ ಹುಟ್ಟುಹಬ್ಬದ ಪ್ರಯುಕ್ತ ಕುಷ್ಟಗಿ ಸರಕಾರಿ ಆಸ್ಪತ್ರೆಯಲ್ಲಿ ಹಾಲು ಹಣ್ಣು ಬ್ರೆಡ್ ನ್ನು ಬಿಜೆಪಿ ಜನತಾ ಪಾರ್ಟಿ ಯ ಕಾರ್ಯಕರ್ತರು ಇಂದು ವಿತರಿಸಿದರು.

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಜಿ ಕೆ ಹಿರೇಮಠ ಭಾಜಪ ಮಂಡಲ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ವಡಗೇರಿ ಪುರಸಭೆಯ ಸದಸ್ಯರುಗಳಾದ ಬಸವರಾಜ ಬುಡಕುಂಟಿ ರಾಜೇಶ ಬ್ಯಲುಪತ್ತಾರ ಅಂಬಣ್ಣ ಭಜಂತ್ರಿ ಯುವ ಮೋಚಾ೯ ಜಿಲ್ಲಾ ಕಾಯ೯ದಶಿ೯ ದೊಡ್ಡವಸವ ಸುಂಕದ ಡಾಕ್ಟರ್ ಚಂದ್ರಕಲಾ ಮುಖಂಡರಾದ ಮುತು೯ಜಾಸಾಬ ಕನಕೊಪ್ಪ ನಾಗರಾಜ ಕೋರಿ ಆನಂದ ಹಿರೆಮನಿ ಹನಮಗೌಡ ಪಾಟೀಲ ವೀರೇಶ್ ತೋಂಡಿಹಾಳ ಸೋಮು ಪಾಟೀಲ ಮುಂತಾದವರು ಹಾಜರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply