Belagavi

ಕೊಣ್ಣೂರಲ್ಲಿ ಯುವಕನ ಬರ್ಬರ ಹತ್ಯೆ.ಸ್ಥಳಕ್ಕೆ ಪೊಲಿಸರ ಜೊತೆ ಶ್ವಾನ ದಳ ಆಗಮನ


ಗೋಕಾಕ :ನಸುಕಿನ ಜಾವ ಮೊಡ ಕವಿದ ಮಂಜಿನ ಸದುಪಯೋಗ ಪಡೆದುಕೊಂಡ ಕೆಲ ಹಂತಕರು ತಾನು ಪಾಲಿನಿಂದ ಮಾಡಿದ ಹೊಲಕ್ಕೆ ಎಂದಿನಂತೆ ನೀರು ಹಾಯಿಸಲು ಬಂದಾಗ ಚೆಂಬರ ಬಿಚ್ವುವ ವೇಳೆ
ಹಿಂಬದಿಯಿಂದ ಬಂದ ಹಂತಕರು ಮನಬಂದಂತೆ ಮಾರಕಾಸ್ತ್ರಗಳಿಂದ
ಕೊಚ್ಚಿ ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಿ
ಪಕ್ಕದಲ್ಲಿರುವ ಕಬ್ನಿನ ಗದ್ದೆಯಲ್ಲಿ ಶವ ಎಸೆದು ಪರಾರಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ನಡೆದದ್ದು 36 ವರ್ಷದ ಹಣಮಂತ ಭೀಮಶಿ ಜತ್ನಿ ( 36 ) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ,

ಘಟನಾ ಸ್ಥಳಕ್ಕೆ ಗೋಕಾಕ ಸಿಪಿಐ ಗೋಪಾಲ ರಾಠೋಡ.ನಗರ ಪೋಲಿಸ ಠಾಣೆಯ ಪಿ,ಎಸ್,ಐ,ಕೆ,ವಾಲಿಕರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಂತಕರ ಸುಳಿವಿಗಾಗಿ ಬೆಳಗಾವಿಯಿಂದ ಬೆರಳು ಮುದ್ರೆ ತಜ್ಞರು ಮತ್ತು ಶ್ವಾನದಳ ತಂಡವು ಘಟನಾ ಸ್ಥಳದಲ್ಲಿ ಸುತ್ತಾಡಿ ಕೆಲವು,,,,,

ಸುಳಿವು ಸಿಕ್ಕಿದ್ದು ಸದ್ಯ ಗೋಕಾಕ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಕೇಸ ದಾಖಲಾಗಿದ್ದು ಹಂತಕರ ಹೆಡೆಮುರಿ ಕಟ್ಟಲು ಪೊಲೀಸರು ಜಾಲ ಬಿಸಿದ್ದಾರೆ.


Leave a Reply