Belagavi

ಅಂಬೇಡ್ಕರ್ ಸಂವಿಧಾನದಿಂದಲೇ ನಾನು ಗೆದ್ದಿದ್ದು: ವೀಣಾ ಪೀರೋಜಾ ಶೇಖ


ಕಾಗವಾಡ : ಉಗಾರ ಖುರ್ದ ಪುರಸಭೆಯಲ್ಲಿ ಅಂಬೇಡ್ಕರ್ ರವರ ಸಂವಿಧಾನ ಹಾಗೂ ಅವರ ಆರ್ಶಿವಾದ ದಿಂದ ನಾನು ವಾರ್ಡ ನಂ.೨ ರಲ್ಲಿ ಬಜೆಪಿ ಪಕ್ಷಕ್ಕದಲ್ಲಿ ಗೆಲವು ಸಾದಿಸಿದ್ದೆನೆ ಎಂದು ವೀಣಾ ಪೀರೋಜಾ ಶೇಖ ಹೇಳಿದ್ದಾರೆ.

ತಾಲೂಕಿನ ಉಗಾರ ಖುರ್ದ ಅಂಬೇಡ್ಕರ್ ಸರ್ಕಲನಲ್ಲಿ ಬಾಬಾ ಸಾಹೇಬ ಅವರ ಭಾವ ಚಿತ್ರಕ್ಕೆ ನಮಸ್ಕರಿಸಿ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿ ಘೋಷಣೆ ಕೂಗುವ ಮೂಲಕ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಉಗಾರ ಖುರ್ದ ಪುರಸಭೆ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಉಗಾರ ಖುರ್ದ ಪುರಸಭೆ ಪಂಚಾಯತಿಯನ್ನ 23 ವಾರ್ಡಗಳಲ್ಲಿ 7 ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.ಬಿಜೆಪಿಯ ಒಟ್ಟು 23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಜೆಪಿಯು 7 ಸ್ಥಾನಗಳಲ್ಲಿ ಸ್ವಲ್ಪಮಟ್ಟಿಗೆ ಗೆಲುವು ಸಾಧಿಸಿಸುತ್ತಿದ್ದಂತೆ ಉಗಾರ ಖುರ್ದ ಪುರಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಗುಲಾಲ ಪಟಾಕಿ ಹೋಡೆದು ಕುಣಿದು ಸಂಭ್ರಮಾಚರಣೆ ಮಾಡಿದರು .. ಇದೇ ವೇಳೆ ಅಂಬೇಡ್ಕರ್ ಭವನದ ಅವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ಅಭ್ಯರ್ಥಿ ವೀಣಾ ಪೀರೊಜಾ ಶೇಖ ಉಗಾರ ಖುರ್ದ ಪುರಸಭೆ ಪಂಚಾಯತಿ ಚುನಾವಣೆಯ ವಾರ್ಡ ನಂಬರ ೨ರ ರಲ್ಲಿ ನಾನು ಇಂದು ಬಿಜೆಪಿ ಪಕ್ಷದಲ್ಲಿ ಅಂಬೇಡ್ಕರ್ ರವರ ಸಂವಿಧಾನದಿಂದ ಅವರ ರಚಿಸಿದ ಸಂವಿಧಾನದಿಂದ ಹೆಣ್ಣು ಮಕ್ಕಳು ನಿಲ್ಲುವಂತೆ ವಾಯಿತು ಹಾಗೂ ನನೆಲ್ಲಾ ವಾರ್ಡಿನ ಅನ್ನ ತಮ್ಮಂದಿರ ಅಕ್ಕ ತಂಗಿಯರ ಆರ್ಶಿವಾದದಿಂದ ಇಂದು ನನನ್ನ ಬಿಜೆಪಿ ಪಕ್ಷಕ್ಕೆ ಗೆಲ್ಲಿಸಿದ್ದಾರೆ ಹಗಾಗಿ ಇನ್ನು ಮುಂದೆ ನನ್ನ ವಾರ್ಡಿನ ಅಭಿವೃದ್ಧಿಯನ್ನು ನಾನು ಇವರ ಈ ವಾರ್ಡಿ ಮಗಳಾಗಿ ಸುಧಾರಣೆ ಮಾಡುವ ಕೆಲಸವನ್ನ ಪ್ರಾಮಾಣಿಕವಾಗಿ ಕೈಗೆತ್ತಿಕೋಳ್ಳುತ್ತೆನೆ ಈ ಮೊದಲ ಬಾರಿಗೆ ನನಗೆ ಸ್ಪಷ್ಟ ಬಹುಮತ ನೀಡಿದ ಉಗಾರ ಖುರ್ದ ಪುರಸಭೆ ಜನತೆ ಧನ್ಯವಾದ ಅರ್ಪಿಸುತ್ತೇವೆ ಎಂದು ಕುಷಿಯನ್ನು ಹಂಚಿಕೊಂಡರು.


Leave a Reply