Belagavi

ಮೂಲಿಮಠದ ಬಸವಲಿಂಗ ಶಿವಾರ್ಚಾ ಸ್ವಾಮಿಗಳ ೧೬ನೇ ಪುಣ್ಯ ಸ್ಮರಣೋತ್ಸವ


ಸವದತ್ತಿ ೩೧: ಪಟ್ಟಣದ ಮಠಗಳಲ್ಲಿ ಒಂದಾದ ಮೂಲಿಮಠದಲ್ಲಿ ದಿನಾಂಕ ೩೦/೧೨/೨೦೨೧ ಗುರುವಾರ ರಿಂದ ಲಿಂ ಮ,ಘ,ಚ ಬಸವಲಿಂಗ ಶಿವಾಚಾರ್ಯ ಸ್ವಾಮಿಗಳವರ ೧೬ನೆಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಪ್ರಾರಂಭವಾಗಿದ್ದು ದಿ ೩/೧/೨೦೨೨ ರವರೆಗೆ ನಡೆಯಲಿದೆ
ಮಲ್ಲಿಕಾರ್ಜುನ ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ ಪ್ರತಿದಿನ ಭೆಳಿಗ್ಗೆ ೬ ಘಂಟೆಯಿAದ ೮ ಘಂಟೆಯವರೆಗೆ ಪೂಜ್ಯ ಗುರುಗಳ ಕತೃ ಗದ್ದುಗೆಗೆ ರುದ್ರಾಭಿಷೇಕ ಬಿಲ್ವಾರ್ಚನೆ ಮಹಾಮಂಗಳಾರತಿ ಕಾರ್ಯಕ್ರಮ ನಡೆಯುವವು ಈ ನಿಮಿತ್ಯವಾಗಿ ಪ್ರತಿದಿನ ಸಂಜೆ ೬ ಘಂಟೆಯಿAದ ೭ ಘಂಟೆಯ ವರೆಗೆ ಅವಿರಳಜ್ಞಾನಿ ಶ್ರೀ ಚನ್ನಬಸವಣ್ಣನವರು ವಿರಚಿತ ಮತ್ತು ಕರಣ ಹಸಿಗೆ [ ದೇಹಾತ್ಮ ವಿಜ್ಞಾನ] ಗ್ರಂಥ ಕುರಿತು ಆದ್ಯಾತ್ಮ ಪ್ರವಚ£ವನ್ನು ಮಲ್ಲಿಕಾರ್ಜುನ ಮಹಾಸ್ವಾಮಿಗಳು ನಿಡುತ್ತಾರೆ ದಿನಾಂಕ ೨/೧/೨೦೨೨ ರವಿವಾರರಂದು ಬೆಳಿಗ್ಗೆ ೧೦ ಘಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜಾಕಾರ್ಯಕ್ರಮ ಸದ್ಬಕ್ತರಿಂದ ನಡೆಯಲಿದೆ
ದಿನಾಂಕ ೩/೧/೨೦೨೨ ಸೋಮವಾರ ರಂದು ಬೆಳಗ್ಗೆ ೧೧ ಘಂಟೆಗೆ ನಡೆಯುವ ಧರ್ಮಸಭೆಯಲ್ಲಿ ಸ್ವಾಧಿಮಠದ ಶಿವಬಸವ ಮಹಾಸ್ವಾಮಿಗಳು ಬಿದರಿ ಕಲ್ಮಠದ ಶಿವಲಿಂಗ ಮಹಾಸ್ವಾಮಿಗಳು ಮುನವಳ್ಳಿ ಸೊಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು, ಅಮ್ಮಿನಭಾವಿ ಪಂಚಗ್ರಹ ಮಠದ ಅಭಿನವ ಶಾಂತಲಿAಗ ಮಹಾಸ್ವಾಮಿಗಳು, ಹೂಲಿ ಸಾಂಬಯ್ಯನಮಠದ ಉಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಬೆಡಸೂರಮಠದ ಅಜ್ಜಯ್ಯಮಹಾಸ್ವಾಮಿಗಳು ದಿವ್ಯಸಾನಿದ್ಯ ವಹಿಸಲಿದ್ದಾರೆ.
ಶಾಸಕ ಹಾಗೂ ವಿಧಾನಸಭೆ ಉಪಸಭಾದ್ಯಕ್ಷ ಆನಂದ ಮಾಮನಿಯವರು ಧರ್ಮಸಭೆಯ ಅದ್ಯಕ್ಷತೆವಹಿಸಲಿದ್ದಾರೆ. ಮಾಜಿ ವಿಧಾನ ಪರಿಷತ್ತ ಸದಸ್ಯರಾದ ಮಹಾಂತೆಶ ಕವಟಗಿಮಠ. ಉದ್ಘಾಟಕರಾಗಿ ಆಗಮಿಸಲಿದ್ದಾರೆ ಜಗದೀಶ ಕವಟಗಿಮಠ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕçತರಾದ ಡಾಕ್ಟರ ಎಸ್ ಆರ್ ರಾಮನಗೌಡg. ಮತ್ತುÀ ರೇಣುಕಾ ಯಲ್ಲಮ್ಮಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅದ್ಯಕ್ಷರಾದ ಬಸಯ್ಯ ಈ ಹಿರೇಮಠ ರವರು ಸನ್ಮಾನಿತರಾಗಿ ಆಗಮಿಸಲಿದ್ದಾರೆ. ಜ್ಞಾನ ಗಂಗಾ ಅಕ್ಕನ ಬಳಗದ ಮಾತೆಯರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿಸಿ ಕೊಡಲಿದ್ದಾರೆ


Leave a Reply