Belagavi

ಇಂದು ಬೆಳಗಾವಿಯಲ್ಲಿ ವಿದ್ಯುತ್ ವ್ಯತ್ಯಯ, ಎಲ್ಲೆಲ್ಲಿ ವಿದ್ಯುತ್ ಇರೋದಿಲ್ಲ ತಿಳಿಯಲು ಲಿಂಕ್ ಮೇಲೆ ಕ್ಲಿಕ್ ಮಾಡಿ


ಬೆಳಗಾವಿ : ಬೆಳಗಾವಿ ನಗರದ ವಿದ್ಯುತ್ ತುರ್ತು ದುರಸ್ತಿ ನಿರ್ವಹಣಾ ಕೆಲಸ ಕೈಗೊಳ್ಳುವ ಪ್ರಯುಕ್ತ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಬೆಳಗಾವಿ ನಗರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ನಗರದ ಬಜಾರಗಲ್ಲಿ ವಿದ್ಯಾ ನಗರ, ಭಾಗ್ಯನಗರ, ಯಳ್ಳೂರ ರಸ್ತೆ,  ಹಳೇ ಬೆಳಗಾವಿ, ವಡಗಾವಿ, ಸುಭಾಷ
ಮಾರ್ಕೆಟ್, ಹೊಸೂರ, ಚೆಂಬರ್ ಆಫ್ ಕಾಮರ್ಸ್, ಗುರುಪ್ರಸಾದ ಕಾಲೋನಿ, ಡಚ್ ಇಂಡಸ್ಟ್ರಿಯಲ್ , ಬೆಮ್ಕೋ
ಇಂಡಸ್ಟ್ರಿಯಲ್, ಅಶೋಕ ಐರನ್ ಇಂಡಸ್ಟ್ರಿಯಲ್, ಅಶೋಕ ಐರನ್ ಇಂಡಸ್ಟ್ರಿಯಲ್, ಎ.ಕೆ.ಪಿ, ಗೆಲೆಕ್ಸಿ, ಜೆಐಟಿ,
ಶಾಂತಿ ಐರನ್, ಭವಾನಿ ನಗರ, ಅರುಣ್ ಇಂಜನಿಯರಿಂಗ್, ಕಂಟೋನ್ಮೆಂಟ್, ನಾನಾವಾಡಿ, ಪಾಟೀಲ ಗಲ್ಲಿ, ಹಿಂದವಾಡಿ, ಸಿಟಿ, ಟಿಳಕವಾಡಿ , ಶಹಾಪುರ, ಜಕ್ಕೇರಿಹೊಂಡ, ಮಾರುತಿ ಗಲ್ಲಿ, ಶಹಾಪುರ ಫೀಡರಗಳ ಮೇಲೆ ಬರುವ ಎಲ್ಲಾ ಪ್ರದೇಶಗಳು ಹಾಗೂ ಇಂಡಾಲ್, ಶಿವಬಸವ ನಗರ,
ಸುಭಾಷ್ ನಗರ, ವಿಶ್ವೇಶ್ವರಯ ನಗರ, ವೈಭವ ನಗರ, ಶಿವಾಜಿನಗರ, ಕವಿಪ್ರನಿನಿ ಹಾಗೂ ಹೆಸ್ಕಾಂ ಆಫೀಸ್ ಗಳು,
ಜಿನಬಕುಲ, ಪೋರ್ಟ್ ರೋಡ್, ಶೆಟ್ಟಿಗಲ್ಲಿ, ಖಡೇಬಜಾರ್, ಮಾಳಿ ಗಲ್ಲಿ, ಆಜಾದ ನಗರ, ಧಾರವಾಡ ರೋಡ್, ಬಸವನ
ಕುಡಚಿ, ಶ್ರೀನಗರ, ಮಹಾಂತೇಶ ನಗರ, ಶಿವಾಜಿ ನಗರ, ಚನ್ನಮ್ಮ ಸರ್ಕಲ್, ಐಸಿಎಂಆರ್, ಆಂಜನೇಯ ನಗರ, ಕುಮಾರ ಸ್ವಾಮಿ ಲೇಔಟ್, ಹನುಮಾನ ನಗರ, ಸಹ್ಯಾದ್ರಿ ನಗರ, ಕೆ.ಎಲ್.ಇ ಹೆಚ್. ಟಿ ಸ್ಥಾವರ, ಎಕ್ಸಿಬಿಷನ್ ಸೆಂಟರ್,
ಆಯುರ್ವೇದ ಕಾಲೇಜ, ಯಮನಾಪುರ, ಕಣಬರ್ಗಿ, ರಾಮತೀರ್ಥ ನಗರ, ಶಿವಾಲಯ ಸದರಿ ಪೀಡರುಗಳ ಮೇಲೆ ಬರುವ ಎಲ್ಲಾ ಪ್ರದೇಶಗಳಲ್ಲಿ ರವಿವಾರ ( ಜ.2) ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವತ್ಯಯವಾಗಲಿದೆ ಎಂದು ಬೆಳಗಾವಿಯ ಹುವಿಸಕಂನಿ, ಕಾರ್ಯ ಮತ್ತು ಪಾಲನೆ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Leave a Reply