Koppal

ಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ವಿವಿಧ ಸಂಘ ಸಂಸ್ಥೆಯ ಮುಖಂಡರು


ಕುಷ್ಟಗಿ: ಸತತವಾಗಿ ಆರು ದಿನಗಳಿಂದ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಯ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್. ಕೆ. ದೇಸಾಯಿ, ಮಾತನಾಡಿ ಹಲವಾರು ಬಾರಿ ಪ್ರತಿಭಟನೆಗಳನ್ನು ಮಾಡಿದ್ದರೂ ಕೂಡ ಕಂಪನಿ ಈಡೇರಿಸದ ಕಾರಣ ಈ ಪ್ರತಿಭಟನೆಯನ್ನು ಸಂಪೂರ್ಣವಾಗಿ ನಾವು ಬೆಂಬಲಿಸುತ್ತೇವೆ ಎಂದರು. ಈ ಸರಿ ಸಂಪೂರ್ಣ ಕಾಗದಪತ್ರಗಳು ವಿಲೇವಾರಿ ಆದನಂತರ ಕಾರ್ಮಿಕರ ಕೈಗೆ ಸೇರಿದನಂತರ ಪ್ರತಿಭಟನೆಯನ್ನು ಹಿಂಪಡೆಯಲಾಗುವುದಿಲ್ಲ ವರೆಗೂ ಹೋರಾಟ ಮುಂದುವರೆಸಲು ನಾವು ಬೆಂಬಲ ನೀಡುವುದಾಗಿ ತಿಳಿಸಿದರು.

ರಾಜ್ಯ ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷ ಕಲಾವತಿ ಮಾತನಾಡಿ ಕಾರ್ಮಿಕರ ಬೇಡಿಕೆಗಳು ನ್ಯಾಯಯುತವಾಗಿದೆ ಎಲ್ಲಾ ಬೇಡಿಕೆಗಳನ್ನುಸೋಲಾರ್ ಘಟಕದ ಕಂಪನಿ ಹಾಗೂ ಪಯ ನೀಯರ್ ಸೆಕ್ಯೂರಿಟಿ ಸಲ್ಯೂಷನ್ ರವರು ಈಡೇರಿಸಿ ಕೊಡಬೇಕು.ಎಂದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply