BelagaviBengaluru

ಯರಗಟ್ಟಿ ತಾಲೂಕು ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಅಧಿಕೃತ ಗೆಜೆಟ್


ಬೆಂಗಳೂರು: 2019ರ ಮಾರ್ಚ್‌ ತಿಂಗಳಲ್ಲಿ ರಾಜ್ಯದಲ್ಲಿ 12 ಹೊಸ ತಾಲೂಕುಗಳನ್ನು ರಚಿಸಿ ಸರಕಾರ ಆದೇಶ ಹೊರಡಿಸಿತು. ಅದರಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಗಟ್ಟಿಯನ್ನೂ ತಾಲೂಕು ಕೇಂದ್ರವಾಗಿ ಘೋಷಿಸಲಾಯಿತು.

ಯರಗಟ್ಟಿ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದರೂ ದಾಖಲೆಗಳಲ್ಲಿ ಇನ್ನೂ ‘ಸವದತ್ತಿ’ಯೇ ಬಳಕೆಯಲ್ಲಿದ್ದವು. ಎಲ್ಲ ಕಚೇರಿಗಳು, ಬ್ಯಾಂಕ್‌, ಅಂಚೆ ಕಚೇರಿ, ಗ್ರಾಮ ಪಂಚಾಯಿತಿ, ನಾಡ ಕಚೇರಿ, ಶಿಕ್ಷ ಣ ಸಂಸ್ಥೆಗಳ ದಾಖಲೆಗಳಲ್ಲಿ ಸಂಪೂರ್ಣವಾಗಿ ಬದಲಾವಣೆ ಆಗಿರಲಿಲ್ಲ. ಈಗ ರಾಜ್ಯ ಸರ್ಕಾರ ಅಧೀಕೃತ ಗೆಜೆಟ್ ಹೊರಡಿಸಿದೆ. ಯರಗಟ್ಟಿ ತಾಲೂಕಿನ ಕಂದಾಯ ಹೋಬಳಿ, ಸರ್ಕಲ್, ಗ್ರಾಮಗಳು ವ್ಯಾಪ್ತಿಯ ಕುರಿತು ತಿಳಿಸಲಾಗಿದೆ


Leave a Reply