Uncategorized

ಪತ್ರಕರ್ತರಿಂದ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ


ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಆಕಳವಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೧ನೇ ತರಗತಿಯಿಂದ ೫ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಪತ್ರಕರ್ತ ರಾಜು ಕಾಂಬಳೆ ಅವರು ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಸಂಜೀವ ಕಾಂಬಳೆ, ರವಿ ಕಾಂಬಳೆ, ವಿಠಲ್ ಕಾಂಬಳೆ, ಹರಿಶ್ಚಂದ್ರ ಕಾಂಬಳೆ, ಸುಧಾಕರ ಕಾಂಬಳೆ, ಪುನೀತ್. ಬಿ.ಎಲ್, ಸಿದ್ದರಾಜು ಎಸ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ, ಶಿಕ್ಷಕರು ಹಾಜರಿದ್ದರು.


Leave a Reply