Belagavi

ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿ ಬಿಗಿ ಬಂದೋಬಸ್ತ್ ಸ್ಥಳಕ್ಕೆ ಭೇಟಿ ನೀಡಿದ ಬೆಳಗಾವಿ ಡಿಸಿ M G ಹಿರೇಮಠ


ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿ ಹೆಚ್ಚುವರಿ ಪೊಲೀಸ್ ಬಿಗಿ ಬಂದೋಬಸ್ತ್ ಸ್ಥಳಕ್ಕೆ ಭೇಟಿ ನೀಡಿದ ಬೆಳಗಾವಿ ಡಿಸಿ M G ಹಿರೇಮಠ

ಕೊರನಾ ಮಹಾಮಾರಿ ಆತಂಕದ ಬೆನ್ನಲ್ಲೇ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ .ವಾರಾಂತ್ಯದ ಲಾಕ್ ಡೌನ ಎರಡನೇ ದಿನವಾದ ಇಂದು ಬೆಳಗಾವಿ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದ್ದು ಯಾವುದೇ ಹೋಟೆಲ್ ಮಹಲ್ ಅಂಗಡಿ-ಮುಂಗಟ್ಟುಗಳನ್ನು ಸರ್ಕಾರದ ಆದೇಶದಂತೆ ಪೂರ್ತಿ ಬಂದ್ ಮಾಡಲಾಗಿದ್ದು ಜನರಿಂದ ಉತ್ತಮ ಸ್ಪಂದನೆ ದೊರಕಿದೆ

ಇತ್ತ ಗಡಿಭಾಗವಾದ ಕಾಗವಾಡ ತಾಲೂಕಿನಲ್ಲಿ ಕೂಡ ಅಂಗಡಿ ಮುಂಗಟ್ಟುಗಳು ಪೂರ್ತಿಯಾಗಿ ಬಂದಾಗಿದ್ದು ಗಡಿಭಾಗದ ವೀಕ್ಷನೇ ನಡೆಸಿದ ಜಿಲ್ಲಾಧಿಕಾರಿ ಇನ್ನು ಹೆಚ್ಚಿನ ಬಂದೋಬಸ್ತು ಒದಗಿಸಿ ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ


Leave a Reply