Belagavi

ನಾಳೆಯಿಂದ ಒಂದು ವಾರ ಬೆಳಗಾವಿ ಜಿಲ್ಲೆಯ ಶಾಲೆಗಳು ಬಂದ್


ಬೆಳಗಾವಿ : ಕೊರೊನಾ ಸೋಂಕು ವ್ಯಾಪಾಕ ಹರಡುತ್ತಿರುವ ಹಿನ್ನೆಲ್ಲೆ ಹಾಗೂ ಜಿಲ್ಲೆಯ ವಸತಿ ಶಾಲೆಯ ಮಕ್ಕಳಲ್ಲಿ ಕೋವೀಡ್ ಸೊಂಕು ಹರಡುತ್ತಿರುವ ಹಿನ್ನಲೆಯಲ್ಲಿ ತುರ್ತು ಸಭೆ ನಡೆಸಿದ ಬೆಳಗಾವಿ ಜಿಲ್ಲಾಧಿಕಾರಿಗಳು ನಾಳೆಯಿಂದ ಒಂದು ವಾರ ಶಾಲೆಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸೊದ್ದಾರೆ.

ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ನಾಳೆ ದಿನಾಂಕ 11 ರಿಂದ 18 ರವರೆಗೆ 1ನೇಯ ತರಗತಿಯಿಂದ 9 ತರಗತಿಗಳನ್ನು ಬಂದ್ ಮಾಡುವಂತೆ ಬೆಳಗಾವಿ ಡಿಸಿ ಆದೇಶ ಹೊರಡಿಸಿದ್ದಾರೆ.ಈ ಆದೇಶ ವಸತಿ ಶಾಲೆಗಳಿಗೂ ಅನ್ವಯಿಸುತ್ತದೆ

 


Leave a Reply