Koppal

ಎಬಿವಿಪಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಪ್ರತಿಭಟನೆ


ಕುಷ್ಟಗಿ:- ತಾಲೂಕಿನ ತಾವರಗೇರಾದಲ್ಲಿ ಪದವಿ ಕಾಲೇಜಿಗೆ ಪರೀಕ್ಷಾ ಕೇಂದ್ರವನ್ನು ಮಂಜೂರು ಮಾಡಬೇಕೆಂದು ABVP ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರ ಪ್ರತಿಭಟನೆ ನಡೆಸಿತು.

ನಗರ ಕಾರ್ಯದರ್ಶಿ ನಾಗರಾಜ್ ರುದ್ರಪ್ಪ ಅಧ್ಯಕ್ಷರಾದ ಶಂಭನಗೌಡ ಪೊಲೀಸ್ ಪಾಟೀಲ್ ಕಾರ್ಯಧ್ಯಕ್ಷರಾದ ಸುರೇಶ ಗುಡದೂರ ಉಪಾಧ್ಯಕ್ಷ ಶಿವಕುಮಾರ್ ದುಮತಿ ವಿದ್ಯಾರ್ಥಿ ನಾಯಕರಾದ ಅವರೇಶ ಶ್ರೀಧರ್ ಶಿಮ್ರಾನ್ ಮೌನೇಶ್ ಮುಂತಾದವರು ಬಾಗವಹಿಸಿದ್ದರು .

ಪ್ರತಿಭಟನೆಯಲ್ಲಿ ಅತೀ ಹೆಚ್ಚಿನ ವಿದ್ಯಾರ್ಥಿಗಳು ಬಾಗವಹಿಸಿದ್ದರು.

ಖುದ್ದಾಗಿ ಸ್ಥಳಕ್ಕೆ ಆಗಮಿಸಿದ ಉಪ ತಹಶೀಲ್ದಾರ್ ಮನವಿ ಪತ್ರ ಸ್ವೀಕರಿಸಿ ಆಶ್ವಾಸನೆ ಕೊಟ್ಟರು ಗ್ರಾಮ ಲೆಕ್ಕಾಧಿಕಾರಿ ಸೂರ್ಯಕಾಂತ್ ಮುಂತಾದವರು ಸ್ಥಳಕ್ಕೆ ಆಗಮಿಸಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply