ಅಂಗನವಾಡಿ  ಹುದ್ದೆ  ಭರ್ತಿ : ಅರ್ಜಿ ಆಹ್ವಾನ

0

ಗದಗ  8 :  ಗದಗ  ಜಿಲ್ಲೆಯ  5 ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ
ಖಾಲಿ ಇರುವ 17 ಅಂಗನವಾಡಿ ಕಾರ್ಯಕರ್ತೆ,  3 ಮಿನಿ ಅಂಗನವಾಡಿ ಕಾರ್ಯಕರ್ತೆ ಮತ್ತು  103 ಅಂಗನವಾಡಿ ಸಹಾಯಕಿಯರ  ಗೌರವ ಸೇವೆಯ  ಹುದ್ದೆ  ಭರ್ತಿ ಮಾಡಲು  ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. (ವೆಬ್‍ಸೈಟ್ ವಿಳಾಸ ತಿತಿತಿ.ಚಿಟಿgಚಿಟಿತಿಚಿಜiಡಿeಛಿಡಿuiಣ.ಞಚಿಡಿ.ಟಿiಛಿ.iಟಿ ) ಮೂಲಕ  ಅರ್ಹ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸುವ ಕೊನೆಯ  ದಿನಾಂಕ ಫೆಬ್ರುವರಿ 8 ಆಗಿದ್ದು  ಹೆಚ್ಚಿನ ಮಾಹಿತಿಗಾಗಿ  ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗದಗ ಕಾರ್ಯಾಲಯ, ಜಿಲ್ಲಾಡಳಿತ ಭವನ, ಗದಗ ದೂರವಾಣಿ  ಸಂಖ್ಯೆ 08372-220711 ಸಂಪರ್ಕಿಸಬಹುದಾಗಿದೆ.

- Advertisement -

- Advertisement -

Leave A Reply

Your email address will not be published.