ವಸತಿ ಸಚಿವ ವಿ ಸೋಮಣ್ಣ ಅವರ ಪ್ರವಾಸ ಕಾರ್ಯಕ್ರಮ

ಗದಗ  8:  ವಸತಿ ಸಚಿವ ವಿ ಸೋಮಣ್ಣ  ಜನೆವರಿ 11 ರಂದು ಮಧ್ಯಾಹ್ನ 3  ಗಂಟೆಗೆ ಗದುಗಿಗೆ ಆಗಮಿಸಿ ಪಕ್ಷದ  ಕಾರ್ಯಕ್ರಮದಲ್ಲಿ  ಭಾಗವಹಿಸುವರು. ನಂತರ ಹುಬ್ಬಳ್ಳಿಗೆ ಪ್ರಯಾಣ ಮಾಡುವರು ಎಂದು  ಪ್ರಕಟಣೆ ತಿಳಿಸಿದೆ.

Leave A Reply

Your email address will not be published.