BallaryGadagKoppalState

ಜಿಂದಾಲ್ ಉಕ್ಕಿನ ಕಾರ್ಖಾನೆ ಸಾಮರ್ಥ್ಯ ಹೆಚ್ಚಿಸಲು ಪರ,ವಿರೋಧ


ಜಿಂದಾಲ್ ಸಂಸ್ಥೆ ಉಕ್ಕಿನ ಕಾರ್ಖಾನೆ ಸಾಮರ್ಥ್ಯ ಹೆಚ್ಚು  ಮಾಡಲು ಪರ,ವಿರೋಧ ಮಾಡಿದ ಗ್ರಾಮಸ್ಥರು

ಬಳ್ಳಾರಿ ; ಬಳ್ಳಾರಿ ಜಿಲ್ಲೆಯ ದೇಶದ ಹೆಮ್ಮೆಯ ಉಕ್ಕಿನ ಕಾರ್ಖಾನೆ ಅಂದ್ರೆ ಅದು ಜಿಂದಾಲ್ ಸಂಸ್ಥೆ.ಲಕ್ಷಾಂತರ ಮಂದಿಗೆ ಉದ್ಯೋಗವನ್ನು ನೀಡಿದ ಜೀವನದಾತ.ರಾಜ್ಯ ,ಹೊರ ರಾಜ್ಯದ ಹಲವಾರು ಮಂದಿಗೆ ಅನ್ನದಾತ ಅಗಿದೆ. ಇದೆ ಸಂದರ್ಭದಲ್ಲಿ,ಮತ್ತಷ್ಟು ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಗೆ ಮಾಡಲು ಮತ್ತು.ಕ್ಯಾಪ್ಟಿವ್ ವಿದ್ಯುತ್ ಸ್ಥಾವರ ವನ್ನು ಸ್ಥಾಪನೆ ಮಾಡಿ.ಹೆಚ್ಚಿನ ಪ್ರಮಾಣದ ದಲ್ಲಿ ಉದ್ಯೋಗ, ಆರ್ಥಿ ವ್ಯವಸ್ಥೆ ಯನ್ನು ವೃದ್ಧಿ ಮಾಡಿಕೊಳ್ಳಲು,ಚಿಂತನೆ ಮಾಡಿ,ಸರ್ಕಾರದ ಮುಂದೆ ಅನುಮತಿಗೆ ಪ್ರಸ್ತಾಪ ಸಲ್ಲಿಸಿದ್ದಾರೆ. ಈಹಿನ್ನೆಲೆಯಲ್ಲಿ ಶುಕ್ರವಾರ ಜಿಂದಾಲ್ ಕಾರ್ಖಾನೆ ಪ್ರದೇಶದಲ್ಲಿ, ಮಾಲಿನ್ಯ ಮಂಡಳಿ, ಜಿಲ್ಲಾಡಳಿತ ಸಾರ್ವಜನಿಕರ ಪರಿಸರ ಸಭೆಯನ್ನು,ಕರೆಯಲಾಗಿತ್ತು.ಜಿಂದಾಲ್ ಸುತ್ತ ಮುತ್ತಲಿನ,ಗ್ರಾಮಗಳ ಸಾರ್ವಜನಿಕರು, ಹೋರಾಟಗಾರರು. ಗುತ್ತಿಗೆದಾರರು,ಭಾಗವಹಿಸಿದ್ದರು. ಬಹುತೇಕರು ಕಾರ್ಖಾನೆ ಗಳು ಹೆಚ್ಚಿನ ಮಟ್ಟದ ದಲ್ಲಿ ಬೆಳೆದರೆ,ಜೀವನೋಪಾಯ, ಸಿಗುತ್ತದೆ. ಉದ್ಯೋಗ ಗಳು ಹೆಚ್ಚಿಗೆ ಆಗುತ್ತವೆ. ಅಭಿವೃದ್ಧಿ ಕಾರ್ಯಗಳು,ಆಗುತ್ತವೆ.ವಿನಾಕಾರಣ,ವಿರೋಧ ಗಳನ್ನು ಮಾಡಬಾರದು,ಏಂದು ಕೆಲವರು ಅಭಿಪ್ರಾಯಪಟ್ಟರು. ಮತ್ತೆ ಕೆಲವರು, ಮಾಲಿನ್ಯ ನಿಯಂತ್ರಣ ದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾರ್ಖಾನೆ ಗಳು ಕಾಳಜಿಯನ್ನು ವಹಿಸಬೇಕು.ಹೋಸ ಪರಿಜ್ಞಾನ ದಿಂದ ಕಾರ್ಖಾನೆ ಗಳು ನಡೆಸಿದರೆ, ಯಾವುದೇ ಸಮಸ್ಯೆ ಇಲ್ಲವೆಂದು ಅಭಿಪ್ರಾಯ ಪಟ್ಟರು. ಪರಿಸರ ಸಾರ್ವಜನಿಕರ ಸಭೆ ಗಳನ್ನು ಗ್ರಾಮ ಮಟ್ಟದಲ್ಲಿ ನಡೆಸಿದರೆ,ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಭಿಪ್ರಾಯ ಪಡೆಬಹುದು ಆಗಿತ್ತು, ಏಂದು ಕೆಲ ಗ್ರಾಮದ ಜನರ ಅಭಿಪ್ರಾಯ ಪಟ್ಟಿದ್ದಾರೆ. ಪ್ರಸ್ತುತ ಜಿಂದಾಲ್ ಸಂಸ್ಥೆ,ಉಕ್ಕಿನ ಕಾರ್ಖಾನೆಯ ಸಾಮರ್ಥ್ಯ.16.M.T.P.A.ಯಿಂದ18.0.M.T.P.A.ವರಗೆ.ಹಾಗೂ ಕ್ಯಾಪ್ಟವ್ ವಿಧ್ಯುತ್ ಸ್ಥಾವರ.1490.ಮೆ.ವ್ಯಾ.ಸಾಮರ್ಥ್ಯದ. ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಇದೆ ಸಂದರ್ಭದಲ್ಲಿ ಅಪಾರ ಜಿಲ್ಲೆಧಿಕಾರಿಗಳು,ಮಂಜು ನಾಥ್.ಮಾಲಿನ್ಯ ಅಧಿಕಾರಿಗಳು ಉಮಶಂಕರ್.ರಾಜು.ಮತ್ತಿತರ ಅಧಿಕಾರಿಗಳು ಉಪಸ್ಥಿತಿ ಇದ್ದರು.(ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ.)


Leave a Reply