Belagavi

ನೂತನ ಅಧ್ಯಕ್ಷರಿಗೆ ಸನ್ಮಾನ


ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ “ಯರಗಟ್ಟಿ ಗೆಳೆಯರ ಬಳಗದ ” ವತಿಯಿಂದ ಸವದತ್ತಿ ಎ.ಪಿ.ಎಮ್.ಸಿ.ಅಧ್ಯಕ್ಷರಾಗಿ ಆಯ್ಕೆಯಾದ ಆತ್ಮೀಯ ಸ್ನೇಹಿತರಾದ ಪ್ರಕಾಶ ನರಿ ಹಾಗೂ ಯರಗಟ್ಟಿ ಪಿ.ಕೆ.ಪಿ.ಎಸ್.ಸೊಸೈಟಿಯ ಅಧ್ಯಕ್ಷ ರಾಗಿ ಆಯ್ಕೆಯಾದ ಶ್ರೀ ರಮೇಶ್(ಸಿದ್ದು) ದೇವರಡ್ದಿ ಯವರಿಗೆ ಶಾಲು ಹೊದಿಸಿ ಹೂ ಗುಚ್ಚ ನೀಡಿ ಸನ್ಮಾನ ಮಾಡಿ ಗೌರವ ಸನ್ಮಾನ ಮಾಡಲಾಯಿತು. ಈ ಸುಸಂಧರ್ಭದಲ್ಲಿ ಗೆಳೆಯರಾದ ಇಮ್ತಿಯಾಜ ಖಾದ್ರಿ, ಹಣಮಂತ ನಿಸುನ್ನವರ, ಲಿಂಗರಾಜ ಹಾದಿಮನಿ, ರಿಯಾಜ ಶೀಲೆದಾರ, ಮಹಾಂತೆಶ ಅಂಚಿ, ಅಜಯ ಬಂಗಾರಿ, ಇಬ್ರಾಹಿಂ ಚಾಂದಖಾನ್ನವರ ಶಿವಯ್ಯಾ ಹೀರೆಮಠ ಮುಂತಾದವರು ಗೆಳೆಯರು ಉಪಸ್ಥಿತಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply