Belagavi

ಹುಕ್ಕೇರಿ ಪಂಚಮಸಾಲಿ ಸಂಘದ ಸಭೆ


ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಹುಕ್ಕೇರಿ ತಾಲೂಕ ಘಟಕದ ವತಿಯಿಂದ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮಾಜವನ್ನ ೨ ಎ ಹಾಗೂ ಲಿಂಗಾಯತ ಬಡ ಸಮಾಜವನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರ್ಪಡೆ ಸುವಂತೆ ಒತ್ತಾಯಿಸಿ 2021 ಜನವರಿ 14ರಂದು ಕೂಡಲಸಂಗಮ ದಿಂದ ಬೆಂಗಳೂರು ವಿಧಾನಸೌಧದವರಿಗೆ ಪಂಚ ಲಕ್ಷ್ ಹೆಜ್ಜೆಗಳ ಐತಿಹಾಸಿಕ ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಹುಕ್ಕೇರಿ ತಾಲೂಕಿನ ನೂತನ ಅಧ್ಯಕ್ಷರಾದ ಶ್ರೀ ಶಿವಗೌಡ (ಗುಂಡು) ಪಾಟೀಲ ಇವರ ನೇತೃತ್ವದಲ್ಲಿ ಸಭೆಯನ್ನು ಅಡವಿ ಸಿದ್ದೇಶ್ವರ ಮಠ ಹುಕ್ಕೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶ್ರೀವಿಜಯ ರವದಿ ಬಸವರಾಜ್ ಪಾಟೀಲ್ ಚಂದು ಗಂಗನ್ನವರ ರಾಜು ಮುನ್ನೋಳಿ ಚಂದ್ರಶೇಖರ್ ಪಾಟೀಲ್ ತಮ್ಮನ ಗೌಡ ಪಾಟೀಲ್ ಅಣ್ಣಗೌಡ ಪಾಟೀಲ್ ವಿರುಪಾಕ್ಷ ಅಲಗ ರಾವುತ ಭೀಮಾನಂದ ಮುದುಕ ನ್ನವರ ಶಂಕರ ನಾಯಕ ಮುಂತಾದವರು ಉಪಸ್ಥಿತರಿದ್ದರು


Leave a Reply