hallur

ಪಾರ್ವತಿ ಸಂಗನಾಯ್ಕರ ನಿಧನ 

0
ನೇಸರಗಿ ; ಸೌದತ್ತಿ ತಾಲ್ಲೂಕಿನ ಮುತವಾಡ ಗ್ರಾಮದ ಶ್ರೀಮತಿ ಪಾರ್ವತಿ ಶಿವನಾಯ್ಕ ಸಂಗನಾಯ್ಕರ ನಿಧನರಾಗಿದ್ದಾರೆ .
ಕೆಲ ಕಾಲದಿಂದ ಅಸ್ವಸ್ಥರಾಗಿದ್ದ ಅವರು ನಿನ್ನೆ ತಡರಾತ್ರಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು .ದಿವಂಗತರು ತಮ್ಮ ಹಿಂದೆ  ಪತಿ ಮತ್ತು 3 ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ .
ದಿವಂಗತರ ಅಂತ್ಯಕ್ರಿಯೆಯು ಸ್ವಗ್ರಾಮವಾದ ಮುತವಾಡದಲ್ಲಿ ಜರುಗಿತು .
- Advertisement -

- Advertisement -

Leave A Reply

Your email address will not be published.