ಜ.೩೧ ರೊಳಗೆ ಲೈಸನ್ಸ್ ಶುಲ್ಕ ಭರಣಾ ಮಾಡಲು ಸೂಚನೆ

0

ವಿಜಯಪುರ ಜ.೧೧: ಜಿಲ್ಲೆಯಲ್ಲಿ ಮಾರ್ಚ ಅಂತ್ಯಕ್ಕೆ ಲೈಸನ್ಸ್ ಅವಧಿ ಮುಕ್ತಾಯಗೊಳ್ಳಲಿರುವ ಲೇವಾದೇವಿ, ಗಿರವಿ, ಹಣಕಾಸು ಸಂಸ್ಥೆಗಳ ಮಾಲಿಕತ್ವದವರು ಮಾರ್ಚ ಅಂತ್ಯಕ್ಕೆ ಲೈಸನ್ಸ್ ಅವಧಿ ಮುಕ್ತಾಯಗೊಳ್ಳಲಿರುವ ಲೇವಾದೇವಿ, ಗಿರವಿ, ಹಣಕಾಸು ಸಂಸ್ಥೆಗಳನ್ನು ನವೀಕರಿಸಿಕೊಳ್ಳುವವರು ಶುಲ್ಕ ಭರಣಾ ಮಾಡಲು ಜನೇವರಿ ೩೧, ರೊಳಗಾಗಿ ಚಲನ ಭರಣಾ ಮಾಡಲು ಅವಕಾಶವಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು, ವಿಜಯಪುರ ಅವರು ತಿಳಿಸಿದ್ದಾರೆ.
ಅದರಂತೆ ಅವಧಿ ಮುಕ್ತಾಯ ನಂತರ ಬಂದ ಲೇವಾದೇವಿ, ಗಿರವಿ, ಹಣಕಾಸು ಸಂಸ್ಥೆಗಳಿಗೆ ನಿಯಮಾನುಸಾರ ದಂಡವಿಧಿಸಲಾಗುವದು. ಸಂಬAಧಿಸಿದವರು ಕೂಡಲೆ ಈ ಕಚೇರಿಗೆ ಸಂಪರ್ಕಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

- Advertisement -

Leave A Reply

Your email address will not be published.