ಜ. ೧೩ ರಂದು ರೇಣುಕಾ ಶುಗರ್ಸಆಡಳಿತ ಅಧಿಕಾರಿಗಳ ವಿರುದ್ದ ಕಬ್ಬು ಬೆಳೆಗಾರರ ಸಂಘದವರಿAದ ಪ್ರತಿಭಟನೆ

ಸವದತ್ತಿ ೧೧: ತಾಲೂಕಿನ ಮುನವಳ್ಳಿ ಸಮೀಪದ ಶ್ರೀ ರೇಣುಕಾ ಶುಗರ್ಸ ಆಡಳಿತ ಅಧಿಕಾರಿಗಳು ರೈತರು ಬೆಳೆದಂತಹ ಕಬ್ಬನ್ನು ಗ್ಯಾಂಗಗಿನ ನೆಪ ಹೇಳಿ ನಿಗದಿತ ಅವಧಿಯೋಳಗೆ ಕಬ್ಬನ್ನು ಕಟಾವು ಮಾಡುತ್ತಿಲ್ಲ ೧೧ ಅಥವಾ ೧೨ ತಿಂಗಳಿಗೆ ಕಟಾವುಮಾಡಬೇಕಾದ ಕಬ್ಬನ್ನು ಲಾವಣಿ ಪ್ರಕಾರ ಕಟಾವು ಮಾಡುತ್ತಿಲ್ಲ ಇದರಿಂದ ರೈತರು ಸಾಕಷ್ಟು ತೋಂದರೆ ಅನುಭವಿಸುತ್ತಿದ್ದಾರೆ
ಈಗ ಕಬ್ಬಿನ ಬೆಳೆ ತಿರಾ ಕಡಿಮೆ ಇಳುವರಿ ಬರುತ್ತಿದ್ದು ಓಂದು ಎಕರೆಗೆ ೭೦-೮೦ ಸಾವಿರ ರೂಪಾಯಿ ಖರ್ಚು ಬರುತ್ತಿದ್ದು ಎಕರೆಗೆ ಕೇವಲ ೫೦-೬೦ ಟನ್ ಕಬ್ಬು ಮಾತ್ರಬರುತ್ತಿದ್ದು ಇದರಿಂದಲೂ ರೈತರು ಸಾಕಷ್ಟು ತೋಂದರೆ ಅನುಭವಿಸುತ್ತಿದ್ದಾರೆ ಕಬ್ಬು ಕಟಾವು ಮಾಡಲು ೧ ಟ್ಟಪ್‌ಗೆ ೭- ೮ ಸಾವಿರ ರೂಪಾಯಿ ಎಂಟ್ರಿ ಬೆಡಿಕೆ ಇಡುತ್ತಿದ್ದಾರೆ ಮತ್ತು ಬೇರಳೇಣಿಕೆ ಯಷ್ಟು ಗ್ಯಾಂಗಗಳನ್ನು ಇಟ್ಟಿರುತಾರೆ ಫಿಡ್ಮನ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ
ಸರಿಯಾದ ಸಮಯಕ್ಕೆ ಬಿಲ್ಲು ಜಮಾ ಮಾಡುತ್ತಿಲ್ಲ ಕಳೇದ ವರ್ಷ ಕಳುಹಿಸಿದ ಕಬ್ಬಿನ ಬಿಲ್ಲಿನ ಉಳಿದ ೨೦೦ ರೂಪಾಯಿ ಹಣವನ್ನು ಇನ್ನೂ ಸುಮಾರು ಜನ ರೈತರಿಗೆ ಜಮಾ ಮಾಡಿರುವದಿಲ್ಲ.ಅನೇಕ ಸಮಸ್ಯೇಗಳನ್ನು ನಾವು ಅನುಭವಿಸುತ್ತಿದ್ದೆವೆ
ಈ ಎಲ್ಲ ಸಮಸ್ಯಗಳನ್ನು ಬಹ¼ಷ್ಟು ದಿನಗಳಿಂದ ಅನುಭವಿಸುತ್ತಾಬಂದಿದ್ದು ಈಗ ನಾವು ಬುಧವಾರರಂದು ೧೩-೧-೨೦೨೧ ರಂದು ಸವದತ್ತಿ ತಾಲೂಕಿನ ಬಡ್ಲಿ ಗ್ರಾಮದಲ್ಲಿ ರಸ್ತ ಬಂದು ಮಾಡಿ ಪ್ರತಿಭಟನೆ ಹಮ್ಮಿಕೋಂಡಿದ್ದೆವೆ ಎಂದು ಬಡ್ಲಿಗ್ರಾಮದ ರೈತಮುಖಂಡ ಹಾಗೂ ಕಬ್ಬು ಬೆಳೆಗಾರರ ಸಂಘದ ಸದಸ್ಯರಾದ ಯಲ್ಲಪ್ಪ ಕುಲಮನಹಳ್ಳಿ ಹೇಳಿದರು
ಅವರು ತಹಶಿಲ್ದಾರರಿಗೆ ಮನವಿಸಲ್ಲಿಸಿ ಮಾದ್ಯಮದವರಿಗೆ ಮಾಹಿತಿನಿಡಿದರು ಈ ಮವಿ ಅರ್ಪಿಸುವ ಸಂದರ್ಭದಲ್ಲಿ ಬಡ್ಲಿ ಗ್ರಾಮದ ರೈತರಾದ ಮಂಜು ಪಾಟೀಲ.ಪ್ರವೀಣ ಗಿರಿಗಾರ.ಈರಪ್ಪ ಜೈನರ.ಅಣ್ಣಪ್ಪ ನಾಯ್ಕರ ಗಂಗಪ್ಪ ಶಿಂತ್ರಿ ಉಪಸ್ತಿತರಿದ್ದರು

Leave A Reply

Your email address will not be published.