ಶ್ರೀ ಸುಕ್ಷೇತ್ರ ಸೋಗಲ ಸೋಮೇಶ್ವರ ದೇವಸ್ಥಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ

ಸವದತ್ತಿ: ಸೋಗಲ ಸೋಮೇಶ್ವರ ದೇವಸ್ಥಾನಕ್ಕೆ ಕೋವಿಡ್ 19 ರೋಗಾಣು ತೀವೃಗತಿಯಲ್ಲಿ ಹರಡುತ್ತಿರುವದರಿಂದ ದಿನಾಂಕ 14-01-2021 ಹಾಗೂ ದಿನಾಂಕ 15-01-2021 ರಂದು ಮಕರ ಸಂಕ್ರಾಂತಿ ನಿಮಿತ್ಯವಾಗಿ ದೇವಸ್ಥಾನಕ್ಕೆ ಭಕ್ತಾಧಿಗಳಿಗೆ ನಿಷೇಧಸಲಾಗಿದೆ ಮತ್ತು ತೆಪ್ಪೋತ್ಸವ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ ಎಂದು ಸೋಗಲ ಸೋಮೇಶ್ವರ ದೇವಸ್ಥಾನ ಜಿಣೋದ್ದಾರ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಭೆಯಲ್ಲಿ ತಿಳಿಸಿದ್ದಾರೆ.

(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)

Leave A Reply

Your email address will not be published.