ನೂತನ ಗ್ರಾಮ ಪಂಚಾಯತ ಸದಸ್ಯರಿಂದ ಗ್ರಾಮದ ಸ್ವಚ್ಛತೆ

0

ನೂತನ ಗ್ರಾಮ ಪಂಚಾಯತ ಸದಸ್ಯರಿಂದ ಗ್ರಾಮದ ಸ್ವಚ್ಛತೆ

BJP  Add

ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪಾ ಗ್ರಾಮ ಪಂಚಾಯತಿಯ ಕ್ಯಾದಿಗುಪ್ಪಾ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತಿಯ ಸದಸ್ಯರಿಂದ ಗ್ರಾಮದ ಸ್ವಚ್ಛತೆಗೆ ಮೊದಲ ಆದ್ಯತೆ ಎನ್ನುವ ಮೂಲಕ ಗ್ರಾಮದಲ್ಲಿ ಚರಂಡಿ,ರಸ್ತೆ ಸ್ವಚ್ಛತೆಯಲ್ಲಿ ತೊಡಗುವುದರ ಮೂಲಕ ಗ್ರಾಮದ ಜನರಲ್ಲಿ ಮತಷ್ಟು ಸಂತೋಷವಾಗಿದೆ.ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಕೆಲಸಗಳನ್ನು ಮಾಡಲಿ.
ಈ ಸಂದರ್ಭದಲ್ಲಿ ನೂತನ ಗ್ರಾಮ ಪಂಚಾಯತಿ ಸದಸ್ಯರಾದ ಶರಣಪ್ಪ ಹರಿಜನ,ಮುತ್ತಮ್ಮ ಎಂ ರುಳ್ಳಿ,ಬಸವರಾಜ ತಳವಾರ,ಗ್ರಾಮದ ಹಿರಿಯರು,ಯುವಕ ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -

- Advertisement -

Leave A Reply

Your email address will not be published.