ನವೋದಯ ವಿದ್ಯಾಲಯ: ಲ್ಯಾಟರಲ್ ಪ್ರವೇಶ ಪರೀಕ್ಷೆ ಫೆ.೨೪ ಕ್ಕೆ ಮುಂದೂಡಿಕೆ

ಕೊಪ್ಪಳ ಜ.೧೨ : ಕುಕನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ೨೦೨೧-೨೨ ನೇ ಸಾಲಿನಲ್ಲಿ ೯ನೇ ತರಗತಿಯಲ್ಲಿ ಖಾಲಿ ಇರುವ ಮೂರು ಸ್ಥಾನಗಳಿಗೆ ಪ್ರವೇಶಕ್ಕಾಗಿ ಫೆ.೧೩ ರಂದು ನಿಗದಿಪಡಿದ್ದ ಲ್ಯಾಟರಲ್ ಪ್ರವೇಶ ಪರೀಕ್ಷೆಯನ್ನು ಕಾರಣಾಂತರಗಳಿAದ ಫೆ.೨೪ ರಂದು ನಡೆಸಲು ನಿರ್ಧರಿಸಲಾಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಗದಿತ ದಿನಾಂಕದAದು ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾಲಯದ ಪ್ರಾಚಾರ್ಯರಾದ ಸುದೇಶ್ ಜಿ.ಮಲಜುರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.