Belagavi

ಗೆಳೆಯರ ಬಳಗದಿಂದ ಗ್ರಾಮೀಣ ಕ್ರೀಡೆ


ಮುನವಳ್ಳಿ : ಸ್ಥಳೀಯ ಮುನವಳ್ಳಿ ಪಟ್ಟಣದಲ್ಲಿ ಹೊಸ ವರ್ಷದ ಪ್ರಯುಕ್ತ ಗೆಳೆಯರ ಬಳಗದವರು ಆಯೋಜಿಸಿರುವ ಟಗರಿಣ ಕಾಳಗ ಸ್ಪರ್ಧೆಗೆ ಚಾಲನೆ ಕೊಡಲಾಯಿತು. ಈ ಸಂದರ್ಭದಲ್ಲಿ ಡಾ ರವಿ ಹನಸಿ, ಮೋಹನ ಕಾಮಣ್ಣನವರ ಹಾಗೂ ಮುನವಳ್ಳಿ ಪುರಸಭೆ ಸದಸ್ಯರಾದ ಪರಶುರಾಮ ಗಂಟಿ, ಮೀರಾಸಾಬ ವಟನಾಳ ಮತ್ತು ಚಣ್ಣಪ್ಪಗೌಡ ದ್ಯಾಮನಗೌಡರ, ಯಶವಂತ ಯಲಿಗಾರ ,ಅಮೀನ ಕೊಂದುನಾಯಕ ಮತ್ತೀತ್ತರು ಉಪಸ್ಥಿತರಿದ್ದರು.

(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply