ಸರಳ ಸ್ವಾಮಿವಿವೇಕಾನಂದರ159ನೇ ಜಯಂತಿ

0

ಮುನವಳ್ಳಿ : ಸ್ಥಳೀಯ ಎಸ್ ಪಿ ಜೆ ಜಿ ಕಾಲೇಜಿನಲ್ಲಿ ಸ್ವಾಮಿವಿವೇಕಾನಂದರ 159ನೇ ಜಯಂತಿಯನ್ನು ಜೆಂಟ್ಸ ಗ್ರೂಪ್ ಇವರ ಆಶ್ರಯದಲ್ಲಿ ಸರಳವಾಗಿ ಆಚರಿಸಲಾಯಿತ್ತು ಹಾಗೂ ಮುನವಳ್ಳಿಯ ಎಲ್ಲಾ ಪ್ರೌಢಶಾಲೆಗಳಿಗೆ ಸ್ವಾಮಿವಿವೇಕಾನಂದರ ಭಾವಚಿತ್ರ ವಿತರಿಸಲಾಯಿತ್ತು. ಈ ಸಂದರ್ಭದಲ್ಲಿ ಜೆಂಟ್ಸ್ ಗ್ರೂಪ್ ಅಧ್ಯಕ್ಷರಾದ ಅಪ್ಪು ಅಮಠೆ, ಬಸವ ಸೇನಾ ಅಧ್ಯಕ್ಷರಾದ ಉಮೇಶ ಬಾಳಿ, ಜೆಂಟ್ಸ್ ಗ್ರೂಪ್ ಕಾರ್ಯದರ್ಶಿ ಅಶೋಕ ಪಟ್ಟಣಶೆಟ್ಟಿ, ಡಾ ಎಂ ಬಿ ಅಷ್ಟಗಿಮಠ, ಪ್ರಾಚಾರ್ಯರಾದರು ಎ ಪಿ ಲಂಬೂನವರ, ಮತ್ತು ಕಾಲೇಜು ಸಿಬ್ಬಂದಿ ವರ್ಗ ಮಕ್ಕಳು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)

- Advertisement -

- Advertisement -

Leave A Reply

Your email address will not be published.